ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಾಮಲೈ ಹೊಸ ಪಕ್ಷಕ್ಕೆ? ಬಿಜೆಪಿ ನಿರ್ಧಾರವೇ ಮುಳುವಾಯ್ತಾ?

ತಮಿಳುನಾಡು : ಅಣ್ಣಾಮಲೈ ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ವದಂತಿ ಇದೀಗ ಹರಿದಾಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಅವರನ್ನು ದಿಢೀರ್ ಆಗಿ ಕೆಳಗಿಳಿಸಿದ ನಂತರ ಈ ಮಾತುಗಳು ಮತ್ತಷ್ಟು ಬಲಗೊಂಡಿವೆ.

ಬಿಜೆಪಿ ನಿರ್ಧಾರದ ವಿಶ್ಲೇಷಣೆ

ಕೇಂದ್ರ ನಾಯಕತ್ವವು ಅಣ್ಣಾಮಲೈ ಅವರಿಗೆ ಕೇಂದ್ರ ಸಂಘಟನೆಯಲ್ಲಿ ಅಥವಾ ಸಚಿವ ಸಂಪುಟದಲ್ಲಿ ಯಾವುದೇ ಪ್ರಮುಖ ಸ್ಥಾನ ನೀಡದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಇದೇ ಬೆಳವಣಿಗೆ ಹೊಸ ಪಕ್ಷದ ಸ್ಥಾಪನೆಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

Edited By : Abhishek Kamoji
PublicNext

PublicNext

31/05/2026 09:50 pm

Cinque Terre

5.56 K

Cinque Terre

3

ಸಂಬಂಧಿತ ಸುದ್ದಿ