ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2026: ವೈಭವ್ ಸೂರ್ಯವಂಶಿ ಆರೆಂಜ್ ಕ್ಯಾಪ್, ಉದಯೋನ್ಮುಖ ಆಟಗಾರ ಸೇರಿ 5 ಪ್ರಶಸ್ತಿಗಳ ಒಡೆಯ!

ಅಹಮದಾಬಾದ್: ಐಪಿಎಲ್ 2026ರ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ನಗದು ಬಹುಮಾನದೊಂದಿಗೆ ಅಧಿಕೃತವಾಗಿ ಪ್ರಕಟಗೊಂಡಿದೆ.

ರಾಯಲ್ ಚಾಲೆಂಜರ್ಸ್‌ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರು 776 ರನ್‌ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿ 'ಆರೆಂಜ್ ಕ್ಯಾಪ್' ಗೆದ್ದಿದ್ದಾರೆ. ಇದರ ಜೊತೆಗೆ, ಸೂರ್ಯವಂಶಿ 'ಉದಯೋನ್ಮುಖ ಆಟಗಾರ', 'ಅತ್ಯಂತ ಮೌಲ್ಯಯುತ ಆಟಗಾರ (ಎಂವಿಪಿ)', 'ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್' ಮತ್ತು 'ಸೂಪರ್ ಸಿಕ್ಸ್ ಆಫ್ ದಿ ಸೀಸನ್' ಎಂಬ ಪ್ರಮುಖ ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡರು.

ಗುಜರಾತ್ ಟೈಟಾನ್ಸ್‌ ತಂಡದ ವೇಗಿ ಕಗಿಸೊ ರಬಾಡಾ ಅವರು ಐಪಿಎಲ್ 2026ರಲ್ಲಿ 29 ವಿಕೆಟ್‌ಗಳನ್ನು ಕಬಳಿಸಿ 'ಪರ್ಪಲ್ ಕ್ಯಾಪ್' ಗೆದ್ದಿದ್ದಾರೆ. ಕೆಕೆಆರ್‌ನ ಮನೀಶ್ ಪಾಂಡೆ 'ಕ್ಯಾಚ್ ಆಫ್ ದಿ ಸೀಸನ್' ಪ್ರಶಸ್ತಿಗೆ ಭಾಜನರಾದರು.

Edited By : Vijay Kumar
PublicNext

PublicNext

02/06/2026 08:05 am

Cinque Terre

46.42 K

Cinque Terre

0

ಸಂಬಂಧಿತ ಸುದ್ದಿ