ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾಳಿನ ಪ್ರಮಾಣ ವಚನಕ್ಕೆ ಲೋಕಭವನದ ತಯಾರಿ ಹೇಗಿದೆ?

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಮತ್ತು ಮೊದಲ ಹಂತದಲ್ಲಿ 'ಡಿಕೆ' ಸಂಪುಟವನ್ನು ಸೇರಲಿರುವ ಇತರ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭವು ನಾಳೆ ಸಾಯಂಕಾಲ ಇದೇ ಲೋಕಭವನದ ಗಾಜಿನ ಮನೆಯಲ್ಲಿ ನೆರವೇರಲಿದ್ದು, ಅದಕ್ಕೂ ಮುನ್ನಾ ದಿನವಾದ ಇಂದು ಲೋಕಭವನದಲ್ಲಿ ಏನೆಲ್ಲ ತಯಾರಿ ನಡೆಸಲಾಗುತ್ತಿದೆ? ಎಂಬ ಬಗ್ಗೆ ನಮ್ಮ ಹಿರಿಯ ವರದಿಗಾರ ಚೆನ್ನವೀರ ಸಗರನಾಳ್ ಅವರು ನೀಡಿದ ವಾಕ್ ಥ್ರೂ ಇಲ್ಲಿದೆ.

Edited By :
PublicNext

PublicNext

02/06/2026 08:28 pm

Cinque Terre

21.16 K

Cinque Terre

0

ಸಂಬಂಧಿತ ಸುದ್ದಿ