ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಕೆಶಿ ಪ್ರಯತ್ನಕ್ಕೆ ಫಲ ಸಿಕ್ಕಿದೆ-ಶಾಸಕ ಇಕ್ಬಾಲ್ ಹುಸೇನ್

ಡಿಕೆಶಿ ಅವರ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಂತಾಗಿದೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಹೇಳಿದರು. ಇನ್ನು, ಯತೀಂದ್ರ ಅವರು ಸಚಿವರಾಗಿದ್ದಕ್ಕೆ ತಮಗೇನೂ ಬೇಸರವಿಲ್ಲ. ಮಾಜಿ ಸಿಎಂ ಮತ್ತು ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಸಿದ್ದರಾಮಯ್ಯ ಅವರ ಪುತ್ರರಾಗಿದ್ದಾರೆ ಎಂದು ಅವರು ಹೇಳಿದರು.

Edited By :
PublicNext

PublicNext

03/06/2026 06:58 pm

Cinque Terre

47.53 K

Cinque Terre

0

ಸಂಬಂಧಿತ ಸುದ್ದಿ