ಗುರುವಾಯನಕೆರೆ; ಎಕ್ಸೆಲ್ ನಲ್ಲಿ ಕೋಚಿಂಗ್ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತಾಡಿ, "ಇಲ್ಲಿ ನೀಟ್ ಕೋಚಿಂಗ್ ತುಂಬಾ ಚೆನ್ನಾಗಿ ಕೊಡುತ್ತಿದ್ದಾರೆ, ಬೋರ್ಡ್ ಎಕ್ಸಾಮ್ ಜೊತೆ ಇಂಟಿಗ್ರೇಟೆಡ್ ಆಗಿ ಹೇಳಿಕೊಡುತ್ತಾರೆ ,ಇಲ್ಲಿ ಕೋಚಿಂಗ್ ಹೇಗೆ ಇದೆ ಅಂದ್ರೆ ಯಾವುದೇ ಎಕ್ಸಾಮ್ ಇದ್ರೂ ಕ್ಲಿಯರ್ ಮಾಡಬಹುದು, ನೀಟ್ ಅಲ್ಲಿ ಬಂದಿರುವ ಪ್ರಶ್ನೆಗಳು ಬಹುತೇಕ ನಮಗೆ ಸಂಡೇ ಮಾಡಿದ ಟೆಸ್ಟಿನ ಪ್ರಶ್ನೆಗಳು ಆಗಿತ್ತು .ಎಕ್ಸಾಮ್ ಕ್ಯಾನ್ಸಲ್ ಆಗಿದೆ ನೀಟ್ ಎಕ್ಸಾಮ್ ಕ್ಯಾನ್ಸಲ್ ಆದಮೇಲೆ ಮತ್ತೆ ನಮ್ಮನ್ನ ಫೋನ್ ಮಾಡಿ ಕರೆದು ಎಕ್ಸಾಮ್ ಆಗುವ ತನಕ ಕೋಚಿಂಗ್ ಕೊಡ್ತಾ ಇದ್ದಾರೆ. ಹಾಗಾಗಿ ಎಕ್ಸೆಲ್ ಗುರುವಾಯನಕೆರೆ ಒಂದು ಒಳ್ಳೆ ಆಪ್ಷನ್ ಇದೆ.
PublicNext
04/06/2026 03:46 pm
LOADING...