ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನೇನೂ ಹರಿದಿಲ್ಲವಲ್ಲ ಇನ್ನೇನು ಸಲಹೆ ಕೊಡ್ಲಿ?

ಮಂಡ್ಯ: ಇತ್ತೀಚಿಗೆ ಅವರೇ (ಡಿಕೆಶಿ) ಹೇಳಿದಂತೆ ನಾನೇನು ಹರಿದಿಲ್ಲವಲ್ಲ, ಇನ್ನೇನು ಸಲಹೆ ಕೊಡಲಿ? ಹೀಗಂತ ಮಾಜಿ ಸಿಎಂ ಮತ್ತು ಕೇಂದ್ರ ಸಚಿವರೂ ಆದ ಕುಮಾರಸ್ವಾಮಿ ಅವರು ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.

ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ತಗ್ಗಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂಗಳ ಬಳಿ ಡಿ.ಕೆ.ಶಿವಕುಮಾರ್ ಅವರು ಫೋಟೋಗಾಗಿ ಬರುತ್ತಿದ್ದಾರೆ ಅಷ್ಟೆ ಅಂತಾ ವ್ಯಂಗ್ಯವಾಡಿದ್ದು ಹೀಗೆ.

Edited By : Vinayak Patil
PublicNext

PublicNext

09/06/2026 11:01 pm

Cinque Terre

17.06 K

Cinque Terre

1