ಮೈಸೂರು: ಸ್ವ ಕ್ಷೇತ್ರದಲ್ಲೇ ತಿ.ನರಸೀಪುರದಲ್ಲಿ ಹೆಚ್.ಸಿ ಮಹದೇವಪ್ಪಗೆ ವಿರೋಧ ವ್ಯಕ್ತವಾಗಿದೆ. ಎ ಆರ್ ಕೃಷ್ಣಮೂರ್ತಿ, ದರ್ಶನ್ ಧ್ರುವನಾರಾಯಣ್, ನರೇಂದ್ರ ಸ್ವಾಮಿಗೆ ಮಂತ್ರಿ ಸ್ಥಾನ ನೀಡಿ ಎಂದು ದಲಿತ ಸಮುದಾಯದ ಮುಖಂಡರು ಒತ್ತಾಯ ಮಾಡಿದ್ದಾರೆ.ಮಹದೇವಪ್ಪ ನಂತರ ಅನೇಕ ದಲಿತ ಶಾಸಕರು ಮೈಸೂರು ಚಾಮರಾಜನಗರ ಭಾಗದಲ್ಲಿದ್ದಾರೆ. ಹೊಸ ಹೊಸಬರಿಗೆ ಅವಕಾಶ ಸಿಗಬೇಕು. ಮಹದೇವಪ್ಪಗೆ ಮಂತ್ರಿ ಸ್ಥಾನ ಕೈ ತಪ್ಪಿದರೆ ಸಿದ್ದರಾಮಯ್ಯ ಕಾರಣ ಅಂತಾರೆ. ಮಂತ್ರಿ ಸ್ಥಾನ ಕೊಡಿಸಿದ ಸಿದ್ದರಾಮಯ್ಯರನ್ನು ಕೆಲವರು ಸ್ಮರಿಸುವುದಿಲ್ಲ. ಮಹದೇವಪ್ಪನವರು ಹಲವು ಬಾರಿ ಸಚಿವರಾಗಿದ್ದಾರೆ. ಮಹದೇವಪ್ಪನವರ ಬಳಿಕ ಬೇರೆಯವರಿಗೂ ಅವಕಾಶ ಸಿಗಲಿ ಎಂದು ಜನಾಭಿಪ್ರಾಯ ವ್ಯಕ್ತವಾಗಿದೆ.
PublicNext
10/06/2026 09:40 pm
LOADING...