ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ಅದ್ಭುತ ಸಾಧನೆ: ಸೌರಶಕ್ತಿ ಅಳವಡಿಕೆಯಲ್ಲಿ ಭಾರತ ವಿಶ್ವಕ್ಕೆ ಮಾದರಿ! ಜೋಶಿ ಮಾಹಿತಿ

ಒಂದು ಕಾಲದಲ್ಲಿ ಸೌರಶಕ್ತಿ ಅಳವಡಿಕೆಯಲ್ಲಿ ಹಿಂದುಳಿದಿದ್ದ ಭಾರತ, ಇದೀಗ ಈ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿಕಾರಿ ಪ್ರಗತಿ ಸಾಧಿಸಿದೆ.

ದೇಶದಲ್ಲಿ ಪ್ರತಿ ವಾರ ಸುಮಾರು 1 ಲಕ್ಷ ರೂಫ್‌ಟಾಪ್ ಸೌರ ಸ್ಥಾವರಗಳನ್ನು ಅಳವಡಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ.

Edited By : Abhishek Kamoji
PublicNext

PublicNext

11/06/2026 03:11 pm

Cinque Terre

9.66 K

Cinque Terre

12

ಸಂಬಂಧಿತ ಸುದ್ದಿ