ಹುಬ್ಬಳ್ಳಿ: ಕಾಕ್ರೋಚ್ ಪಾರ್ಟಿ ಬೇಕಾಗಿದೆ. ಹೋರಾಟದ ಕಿಚ್ಚು ಬೇಕಾಗಿದೆ. ಅದು ಸಿಜೆಪಿ ಬಿಜೆಪಿ ಆಗಬಾರದು. ಎಲ್ಲಾ ಪಾರ್ಟಿಗಳ ವಿರುದ್ಧ ನಡೆಯಬೇಕು. ಒಂದು ಪಕ್ಷದ ವಿರುದ್ಧ ಅಂದ್ರೆ ನಮ್ಮ ವಿರೋಧವಿದೆ. ಕಾಕ್ರೋಚ್ ಅಗೇನ್ಸ್ಟ್ ಸಿಸ್ಟಮ್ ಆಗಿರಬೇಕು ಎಂದು ನಟ ಚೇತನ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಕಾಕ್ರೋಚ್ ಪರಿಕಲ್ಪನೆ ಒಳ್ಳೆಯದು. ಕರ್ನಾಟಕಕ್ಕೆ ಪರ್ಯಾಯ ಪ್ರಾದೇಶಿಕ ಪಕ್ಷ ಬೇಕಾಗಿದೆ. ಎಲ್ಲಾ ಜಾತಿ ಧರ್ಮದವರನ್ನು ಸೇರಿಸಿಕೊಂಡು ಮುನ್ನಡೆ ಯುವ ಪಕ್ಷ ಬೇಕಾಗಿದೆ. ಹೊಸ ಪ್ರಾದೇಶಿಕ ಪಕ್ಷದ ಬಗ್ಗೆ ಚಿಂತನೆ ನಡೆದಿದೆ.
Kshetra Samachara
15/06/2026 04:13 pm
LOADING...