ಧಾರವಾಡ: ಭಾರತೀಯ ಸೇನೆ ಸೇರುತ್ತಿರುವ ಹದಿನಾಲ್ಕು ಜನ ಯುವಕರಿಗೆ ಸನ್ಮಾನ ಕಾರ್ಯಕ್ರಮವನ್ನು ಧಾರವಾಡ ಕರ್ನಾಟಕ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಧಾರವಾಡದಲ್ಲಿ ತರಬೇತಿ ಪಡೆದು ಸೇನೆಗೆ ಆಯ್ಕೆಯಾದ ಎಲ್ಲ ಹದಿನಾಲ್ಕು ಜನ ಯುವಕರಿಗೆ ಬಿಜೆಪಿ ಮುಖಂಡ ಶಿವಾನಂದ ಕವಳಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾಜಿ ಸೈನಿಕ ಪರಮೇಶ್ವರ್, ಚಂದ್ರಶೇಖರ ಪೂಜಾರ, ಶಾಮ್ ಮಲ್ಲನಗೌಡರ, ಶ್ರೀಕಾಂತ ಕ್ಯಾತಪ್ಪನರ, ಶ್ರೀಶೈಲ ಸೇರಿದಂತೆ ಇತರರಿದ್ದರು.
Kshetra Samachara
14/06/2026 10:29 pm
LOADING...