ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ:‌ ಧರ್ಮಸ್ಥಳ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಬೇಕು - ನಟ ಚೇತನ್ ಆಗ್ರಹ

ಹುಬ್ಬಳ್ಳಿ:‌ ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಚಿನ್ನಯ್ಯ ಹೇಳಿರುವುದು ಎಲ್ಲಾ ಸುಳ್ಳಲ್ಲ, ಎಲ್ಲಾ ಸತ್ಯವಲ್ಲ. ಎಷ್ಟು ಸತ್ಯ ಎಷ್ಟು ಸುಳ್ಳು ಅನ್ನೋ ಬಗ್ಗೆ ತನಿಖೆಯಾಗಲಿ. ಅನೇಕ ಬುರುಡೆಗಳು ಸಿಕ್ಕಿವೆ. ಆತ ಉಲ್ಟಾ ಹೊಡೆದಿರುವುದರ ಬಗ್ಗೆಯೂ ತನಿಖೆಯಾಗಬೇಕು ಎಂದು ನಟ ಚೇತನ್ ಹೇಳಿದರು.

ಪಾರದರ್ಶಕ ತನಿಖೆಯಾಗಲಿ. ಯಾರಿಗೂ ಪಕ್ಷಪಾತವಾಗಬಾರದು. ಧರ್ಮಸ್ಥಳ ಸೇರಿದಂತೆ ಯಾರಿಗೂ ಅನ್ಯಾಯವಾಗಬಾರದು. ಉದ್ದೇಶಪೂರ್ವಕವಾಗಿ ಮುಚ್ಚಿಹಾಕ್ತಾರೆ ಅಂತ ಅನ್ಸಲ್ಲ ಎಂದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/06/2026 04:20 pm

Cinque Terre

8.58 K

Cinque Terre

0

ಸಂಬಂಧಿತ ಸುದ್ದಿ