ಹೌದು ARK Builders and Developers ಅವರು ಕಲಘಟಗಿ ರಸ್ತೆಗೆ ಹೊಂದಿಕೊಂಡು ಹುಬ್ಬಳ್ಳಿಯಿಂದ ಕೇವಲ 17 ಕಿ ಮೀ ದೂರದಲ್ಲಿ ಆರ್ಕ್ ಹೈಲ್ಯಾಂಡ್ ಎಂಬ ಫಾರ್ಮ್ಲ್ಯಾಂಡ್ ಪ್ರಾರಂಭಿಸಿದ್ದಾರೆ.
ಈ ಫಾರ್ಮ್ ಲ್ಯಾಂಡ್ ಹಿಲ್ ಸ್ಟೇಷನ್ ಥರಾನೇ ಇದ್ದು ಸುಂದರವಾದ ಪರಿಸರ, ಸುತ್ತಲೂ ಹಚ್ಚು ಹಸರಾದ ಬೆಟ್ಟ ಗುಡ್ಡಗಳು ಮತ್ತು ಮನಸ್ಸಿಗೆ ಮುದ ನೀಡುವಂಥ ವಾತಾವರಣ ಹೊಂದಿದೆ. ಇಲ್ಲಿ 5 ಗುಂಟಾ ಅಂದರೆ 5500 sq. ft ಕ್ಕೂ ಹೆಚ್ಚು ಅಳತೆಯ ಫಾರ್ಮ್ಲ್ಯಾಂಡ್‌ಗಳು ಮಾರಾಟಕ್ಕಿದ್ದು ಕೇವಲ ರೂ 499/sq.ft. ದರದಲ್ಲಿ ಮಾರಾಟಕ್ಕಿವೆ.
ಇಲ್ಲಿ ನಿಮಗೆ ಲೇಜಿ-ಓ ರೆಸಾರ್ಟ್, 24x7 ಸೆಕ್ಯೂರಿಟಿ , ಸಿಸಿಟಿವ್, Turf, ಓಪನ್ ಜಿಮ್, ಓಪನ್ ಸ್ಕೈ ರೆಸ್ಟೋರೆಂಟ್, ಸ್ವಿಮ್ಮಿಂಗ್ ಪೂಲ್, ಓಪನ್ ಲಾನ್ ಇತ್ಯಾದಿ ಸೌಲಭ್ಯಗಳು ಇರುತ್ತವೆ.
ಇಷ್ಟು ಸುಂದರ್ ಪರಿಸರದಲ್ಲಿ ವ್ಯವಸ್ಥಿತವಾದ ಫಾರ್ಮ್ ಲ್ಯಾಂಡ್ ಯೋಗ್ಯ ದರದಲ್ಲಿ ಸಿಗುತ್ತಿರುವಾಗ ಮತ್ತೆ ಯಾಕೆ ತಡ ಮಾಡ್ತೀರಾ, ಇಂದೇ ಭೇಟಿ ನೀಡಿ.
ARK Builders and Developers
Above yes bank, Deshpande nagar, Hubli.
7975631110, 9901106319
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/06/2026 06:34 pm
LOADING...