ಮೇಷ: ಪಾಲುದಾರಿಕೆಯಲ್ಲಿ ಅಭಿವೃದ್ಧಿ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ, ಪ್ರೀತಿ ಪ್ರೇಮ ಭಾವನೆಗಳಲ್ಲಿ ತೊಳಲಾಟ.
ವೃಷಭ: ಮಾನಸಿಕ ಚಂಚಲತೆ, ಬಂಧು ಬಾಂಧವರೊಂದಿಗೆ ಮನಸ್ತಾಪ, ಆಹಾರ ವ್ಯತ್ಯಾಸದಿಂದ ಆರೋಗ್ಯದಲ್ಲಿ ಸಮಸ್ಯೆ, ದುಸ್ವಪ್ನಗಳು ಸಾಲದ ಚಿಂತೆ.
ಮಿಥುನ: ಕಮ್ಯುನಿಕೇಶನ್ ವ್ಯವಹಾರದಲ್ಲಿ ಪ್ರಗತಿ, ಮಕ್ಕಳಿಂದ ಸಹಾಯ, ಗರ್ಭದೋಷ ಸಮಸ್ಯೆ, ಪ್ರಯಾಣದಲ್ಲಿ ಅನಾನುಕೂಲ.
ಕಟಕ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸ್ಥಿರಾಸ್ತಿ ವಿಷಯವಾಗಿ ಮೋಸ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ನಿಂದನೆ.
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಅವಕಾಶ, ಸ್ತ್ರೀಯರಿಂದ ನೋವು, ಹೊಸ ವಸ್ತು ಖರೀದಿಯ ಆಲೋಚನೆ, ಪ್ರಯಾಣದಲ್ಲಿ ಸಮಸ್ಯೆ.
ಕನ್ಯಾ: ಸ್ನೇಹಿತರಿಗೋಸ್ಕರ ಖರ್ಚು, ಅಧಿಕ ದುಂದು ವೆಚ್ಚ, ಕುಟುಂಬ ಸಹಕಾರದಲ್ಲಿ ಹಿನ್ನಡೆ, ಅಪಮಾನ ಅಪನಿಂದನೆಗಳು.
ತುಲಾ: ದಾಂಪತ್ಯದಲ್ಲಿ ಕಿರಿಕಿರಿ, ಆರ್ಥಿಕ ಪ್ರಗತಿಯಲ್ಲಿ ಹಿನ್ನಡೆ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಮಾತಿನಿಂದ ಸಮಸ್ಯೆ ಜಾಗ್ರತೆ.
ವೃಶ್ಚಿಕ: ಸಾಲ ಮಾಡುವ ಪರಿಸ್ಥಿತಿ. ಸಂಗಾತಿ ನಡವಳಿಕೆಯಿಂದ ಬೇಸರ, ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು, ತಂದೆ ಕಡೆಯಿಂದ ಸಹಕಾರ.
ಧನಸ್ಸು: ಆರ್ಥಿಕ ಚೇತರಿಕೆ, ಮಕ್ಕಳಿಂದ ಯೋಗ ಫಲಗಳು, ಸಾಲದಿಂದ ಮುಕ್ತಿ, ಮಕ್ಕಳ ವಿದ್ಯಾಭ್ಯಾಸದ ಚಿಂತೆ.
ಮಕರ: ಉದ್ಯೋಗ ಒತ್ತಡ, ದಾಂಪತ್ಯ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ, ಆರ್ಥಿಕ ಪ್ರಗತಿಯಲ್ಲಿ ಕುಂಠಿತ.
ಕುಂಭ: ಮಾಟ ಮಂತ್ರ ತಂತ್ರದ ಆತಂಕ, ಸ್ತ್ರೀಯರಿಂದ ಅಪಮಾನಕ್ಕೆ ಗುರಿಯಾಗುವಿರಿ, ತಾಯಿಯಿಂದ ಆರ್ಥಿಕ ಸಹಕಾರ, ಪಾಲುದಾರಿಕೆಯಲ್ಲಿ ಉತ್ತಮ ವಾತಾವರಣ, ಪ್ರಯಾಣದಿಂದ ಅನುಕೂಲ.
ಮೀನ: ಆಕಸ್ಮಿಕ ಅಪಘಾತ, ಅವಮಾನಗಳು ಎಚ್ಚರಿಕೆ, ಅನಿರೀಕ್ಷಿತ ಧನಾಗಮನ, ಕುಟುಂಬ ಸಹಕಾರ.
PublicNext
20/06/2026 07:13 am