ಬೆಳಗಾವಿ: ಕರ್ನಾಟಕದ ಪ್ರಸಿದ್ಧ 'ಬಿಎಸ್ಸಿ ಟೆಕ್ಸ್ಟೈಲ್ ಮಾಲ್' ಯಶಸ್ವಿ 4 ವರ್ಷಗಳನ್ನು ಪೂರೈಸಿ 5ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಆಷಾಢ, ಶ್ರಾವಣ ಹಾಗೂ ಮುಂಬರುವ ಹಬ್ಬಗಳ ಪ್ರಯುಕ್ತ ಜುಲೈ 26 ರಿಂದ ಶೇ.10+10 ರಷ್ಟು 'ಡಬಲ್ ಡಿಸ್ಕೌಂಟ್' ಆಫರ್ ಪ್ರಾರಂಭಿಸಲಾಗುತ್ತಿದೆ
ಬೆಳಗಾವಿಯ ತಿಲಕವಾಡಿಯ 'ಬಿಎಸ್ಸಿ ಟೆಕ್ಸ್ಟೈಲ್ ಮಾಲ್' ಗ್ರಾಹಕರಿಗಾಗಿ ಪ್ರತಿ ವರ್ಷ ನೀಡುವ ಬಹುನಿರೀಕ್ಷಿತ 'ಡಬಲ್ ಡಿಸ್ಕೌಂಟ್' ಆಫರ್ ಅನ್ನು ಜುಲೈ 26 ರಿಂದ ಪ್ರಾರಂಭಿಸಲಾಗುತ್ತಿದೆ. ವರ್ಷವಿಡೀ ನೀಡಲಾಗುವ ಶೇ. 10 ರಿಯಾಯಿತಿಯ ಜೊತೆಗೆ ಹೆಚ್ಚುವರಿಯಾಗಿ ಶೇ. 10 ಸೇರಿದಂತೆ ಒಟ್ಟು '10+10' ರಷ್ಟು ಡಬಲ್ ಡಿಸ್ಕೌಂಟ್ ಸಿಗಲಿದೆ.
ಬೆಳಗಾವಿ ಜಿಲ್ಲೆ ಸೇರಿದಂತೆ ನೆರೆಯ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಗ್ರಾಹಕರು ಈ ರಿಯಾಯಿತಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು..
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/07/2026 08:09 pm
LOADING...