ಹುಬ್ಬಳ್ಳಿ: ರೋಗಕ್ಕೆ ಚಿಕಿತ್ಸೆ ನೀಡಿ ತಕ್ಷಣಕ್ಕೆ ಶಮನ ಮಾಡುವುದು ಸಹಜ. ಆದರೆ ಹುಬ್ಬಳ್ಳಿಯಲ್ಲಿ ಆರಂಭಗೊಂಡಿರುವ SAHAJA ಹೋಮಿಯೋಪತಿ ಚಿಕಿತ್ಸಾ ವಿನೂತನ ರೀತಿಯಲ್ಲಿ ರೋಗವನ್ನು ಬೇರು ಮಟ್ಟದಿಂದ ಕಿತ್ತೊಗೆದು ಗುಣಪಡಿಸುವ ಕೇಂದ್ರವಾಗಿ ಆರಂಭಗೊಂಡಿದೆ. 100% ಫಲಿತಾಂಶ, ಅಡ್ಡಪರಿಣಾಮ ಇಲ್ಲದೇ ಚಿಕಿತ್ಸೆ ನೀಡುವ ನೂತನ ಚಿಕಿತ್ಸಾ ಕೇಂದ್ರ ಹುಬ್ಬಳ್ಳಿಯಲ್ಲಿ ಆರಂಭಗೊಂಡಿದೆ.
ನಿಮ್ಮ ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ, ಗುಣಮಟ್ಟದ ಹೋಮಿಯೋಪತಿ ಔಷಧೀಯ ಮೂಲಕ ಗುಣಪಡಿಸಲಾಗುತ್ತದೆ. ಅಲರ್ಜಿ, ಮೈಗ್ರೇನ್, ಸ್ಕೀನ್ ಸಂಬಂಧಿಸಿದ ಸಮಸ್ಯೆಗಳು, ಮಾನಸಿಕ ಹಾಗೂ ದೈಹಿಕ ಒತ್ತಡ, ಸೈನಸ್ ಸಮಸ್ಯೆ, ಲೋ ಇಮ್ಯುನಿಟಿ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೇ ಕೈ ಹಾಗೂ ಕಾಲಿನ ಕೀಲಿನ ಸಮಸ್ಯೆಗಳು, ಮಧುಮೇಹ ಸಮಸ್ಯೆ, ಥೈರಾಯ್ಡ್, ಡಿಸ್ಕ್ ಮತ್ತು ಬ್ಯಾಕ್ ಪೇನ್, ಚರ್ಮರೋಗಕ್ಕೆ ವಿಶೇಷ ವೈದ್ಯರ ತಂಡ ಗುಣಮಟ್ಟದ ಚಿಕಿತ್ಸೆ ನೀಡಲಿದ್ದಾರೆ.
ಇನ್ನೂ ಮಹಿಳೆಯರಲ್ಲಿನ ಪಿಸಿಒಡಿ, ಪಿಸಿಒಎಸ್ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತದೆ. ಫಲವತ್ತತೆ, ಮೆಟಿರ್ನಿಟಿ ಸಮಸ್ಯೆಗಳಿಗೆ ಸೂಕ್ತ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತದೆ.
ಬೇರೆ ಕಡೆಯಲ್ಲಿ ಓಡಾಡಿ ಆರೋಗ್ಯ ಸಮಸ್ಯೆ ಸುಧಾರಿಸದೇ ಬೇಸರಗೊಂಡಿದ್ದೀರಾ..? ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗೆ ಈಗ ಒಂದೇ ಸೂರಿನಲ್ಲಿ ಚಿಕಿತ್ಸೆ ಹಾಗೂ ಪರಿಣಾಮಕಾರಿ ಚಿಕಿತ್ಸೆ ದೊರೆಯಲಿದೆ. ಹಾಗಿದ್ದರೇ ಇಂದೇ ಭೇಟಿ ನೀಡಿ..
ವಿಳಾಸ.
SAHAJA HOMOEOPATHY
2nd floor, Vivekanand corner, Desai cross, near Ganesh hotel, Despande Nagar Hubli
Mobile-9380858158
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/08/2026 07:01 pm
LOADING...