ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನಮನ ಗೆದ್ದ ನಾಯಕ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರಿಗೆ 79ನೇ ಹುಟ್ಟುಹಬ್ಬದ ಶುಭಾಶಯಗಳು

ಸೇವೆಯಲ್ಲೇ ಸಂಭ್ರಮ ಕಂಡ ನಾಯಕ...ಜನಮನದ ವಿಶ್ವಾಸದ ಪ್ರತಿರೂಪ... ಸರಳತೆ, ಸೇವಾಭಾವದಿಂದ ಸರ್ವ ಜನರ ಮನಸ್ಸು ಗೆದ್ದ ನೇತಾರ...

"ಶಿಕ್ಷಣ, ಆರೋಗ್ಯ ಮತ್ತು ಸಮಾಜಸೇವೆಯ ತ್ರಿವೇಣಿಯನ್ನು ಒಂದೇ ಧ್ಯೇಯದಲ್ಲಿ ಬೆಸೆಯಿಸಿ, ಸೇವೆಯನ್ನೇ ಜೀವನದ ಸಾಧನೆಯಾಗಿ ರೂಪಿಸಿ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ತನ್ನ ಬದುಕನ್ನೇ ಸಮರ್ಪಿಸಿದ ಕರ್ಮಯೋಗಿ ಪದ್ಮಶ್ರೀ ಡಾ. ಪ್ರಭಾಕರ ಕೋರೆಯವರು. ಈ ಧೀಮಂತ ನಾಯಕನಿಗೆ ಮತ್ತೊಮ್ಮೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.

ಶುಭಾಶಯ ಕೋರುವವರು...

ಕೆಎಲ್ ಇ ಪರಿವಾರ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/08/2026 07:30 am

Cinque Terre

38.64 K

Cinque Terre

3

ಸಂಬಂಧಿತ ಸುದ್ದಿ