ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಪಿಲಕಮ್ಮ ದೇವಿ ಜಾತ್ರೆ ನಾಳೆಯಿಂದ ಪ್ರಾರಂಭ

ಕಲಬುರಗಿ-ವಾಡಿ ಪಟ್ಟಣದ ಶ್ರೀ ಪಿಲಕಮ್ಮಾ ದೇವಿ ಜಾತ್ರೆ ಆಗಸ್ಟ್ ಮತ್ತು 4ರಂದು ಎರಡು ದಿನ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅವರು ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು‌ ನಾಳೆ ಸೋಮವಾರ ರಂದು ಬೆಳಗ್ಗೆ 9 ಗಂಟೆಗೆ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಮಧ್ಯಾಹ್ನ 12ಗಂಟೆಗೆ ಮುತ್ತೈದೆಯರಿಗೆ ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ, ಹಲಕ್ಕಟಿ ಹಾಗೂ ರಾವೂರ್ ಗುರುಗಳ ಸಾನ್ನಿಧ್ಯದಲ್ಲಿ ನಡೆಯಲಿದೆ. ಆಗಸ್ಟ್ 4 ರಂದು ಮಹಾ ರುದ್ರಾಭಿಷೇಕ ಹಾಗೂ ಜಾತ್ರೆಯ ವಿವಿಧ ಆಚರಣೆಗಳು, ಸಂಜೆ ದೇವಸ್ಥಾನ ಆವರಣದಲ್ಲಿ ಮಹಾಪ್ರಸಾದ ಸೇವೆ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಗದೀಶ ಜಾದವ, ಅಜಯ್ ಕುಮಾರ್, ಬಸಯ್ಯ, ಸಿದ್ಧು, ಶರಣು, ಮೋನೆಶ್,ಶಂಬು , ಶಂಕರ, ಹಾಜರಿದ್ದರು

Edited By : PublicNext Desk
PublicNext

PublicNext

02/08/2026 12:55 pm

Cinque Terre

4.61 K

Cinque Terre

0