ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಡದೂರು: ರೈತರ ಜೊತೆ ಗದ್ದೆಯಲ್ಲಿ ಭತ್ತದ ಸಸಿ ನೆಟ್ಟ ಬಿ.ವೈ. ವಿಜಯೇಂದ್ರ

ಗುಡದೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಮೂರನೇ ದಿನವಾದ ಇಂದು ಗುಡದೂರಿನಿಂದ ಆರಂಭವಾಗಿದ್ದು ಪಾದಯಾತ್ರೆ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಗದ್ದೆಯಲ್ಲಿ ಭತ್ತದ ಸಸಿಯನ್ನು ನೆಟ್ಟಿದ್ದಾರೆ. ರೈತರ ಜೊತೆ ಸೇರಿ ಹಸಿರು ಪೇಟ ಹಾಗೂ ಶಾಲು ಧರಿಸಿ ಭತ್ತದ ಸಸಿಗಳನ್ನು ನಾಟಿ ಮಾಡಿದ್ದಾರೆ. ಈ ವೇಳೆ ಮಾಜಿ ಸಚಿವ ಶ್ರೀರಾಮುಲು ಕೂಡ ನಾಟಿ ಮಾಡಿದ್ದಾರೆ.

Edited By :
PublicNext

PublicNext

03/09/2026 04:36 pm

Cinque Terre

6.46 K

Cinque Terre

1

ಸಂಬಂಧಿತ ಸುದ್ದಿ