ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಬರ ಪರಿಹಾರ ಪಟ್ಟಿಯಲ್ಲಿ ಸೇರಿಸುವಂತೆ ಮನವಿ

ಅಣ್ಣಿಗೇರಿ: ನವಲಗುಂದ ತಾಲೂಕು ರೈತ ಮೋರ್ಚ ಆಶ್ರಯದಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ತಾಲೂಕುಗಳನ್ನು ಬರ ಪರಿಹಾರ ಪಟ್ಟಿಯಲ್ಲಿ ಕೈಬಿಟ್ಟಿದ್ದನ್ನು ಖಂಡಿಸಿ ಹಾಗೂ ಮರು ಪರಿಶೀಲನೆ ಮಾಡಿ ಬರ ಪರಿಹಾರದ ಪಟ್ಟಿಯಲ್ಲಿ ಸೇರಿಸಲು ಆಗ್ರಹಿಸಿ ಅಣ್ಣಿಗೆರೆಯಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ತಹಸಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ರೈತ ಮೋರ್ಛಾ ಅಧ್ಯಕ್ಷರಾದ ನಿಂಗಯ್ಯ ಬಣ್ಣದನೂಲಮಠ್ ಹಿರಿಯ ಮುಖಂಡರಾದ.ಷಣ್ಮುಖ ಗುರಿಕಾರ. ಜಿಲ್ಲಾ ಬಿಜೆಪಿ (ಗ್ರಾ) ಕಾರ್ಯದರ್ಶಿ ದೇವರಾಜ್ ಬ. ದಾಡಿಬಾವಿ.ಮಲ್ಲಪ್ಪ ಕಪ್ಪತನವರ. ರಮೇಶ್ ಬೆಳ್ಳಿ. ರಾಜು ಗೋಲನಾಯ್ಕರ.ಆರ್ ಎಂ ಅಂಕಲಿ,ಶಕುಂತಲಾ ಕರ್ಜಗಿ.ಮಹಾಬಲೇಶ್ವರ ಹೆಬಸೂರ. ಚಂಬಣ್ಣಾ ಸುರಕೋಡ. ಮೃತುಂಜಯ,ನಿಂಗನಗೌಡ್ರ ಕುರಹಟ್ಟಿ. ಸಿ ಜಿ ನಾವಳ್ಳಿ.ಮಂಜುನಾಥ ದಾಸಪ್ಪನವರ. ಸೋಮಶೇಖರಯ್ಯ ಹಿರೇಮಠ ಮಾರುತಿ ಮರಡ್ಡಿ. ಅಲೋಕ ಕುಲಕರ್ಣಿ. ಶ್ರೀನಿವಾಸ್ ಗಿರಡ್ಡಿ. ರಾಜು ವರ್ಣೇಕರ. ರಾಜು ಎಣ್ಣಿ. ಶಿವಣ್ಣ ಯಂಗಾಡಿ. ಜಗದೀಶ ಗಾಣಿಗೇರ ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು

Edited By : PublicNext Desk
Kshetra Samachara

Kshetra Samachara

03/09/2026 08:28 pm

Cinque Terre

48.37 K

Cinque Terre

0

ಸಂಬಂಧಿತ ಸುದ್ದಿ