ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಣೇಶ ವಿಸರ್ಜನೆ ಹೀಗಿರಬೇಕು; ಈ ಮಜ್ಜನ ದೃಶ್ಯವನ್ನೊಮ್ಮೆ ನೋಡಿ!

ಗಣೇಶ ಚತುರ್ಥಿಯ ಸಂಭ್ರಮ ಮುಗಿದರೂ ಬಪ್ಪನ ಮೇಲಿನ ಭಕ್ತರ ಪ್ರೀತಿ ಮಾತ್ರ ಮುಗಿಯುವುದಿಲ್ಲ. ಹಲವು ದಿನಗಳ ಕಾಲ ಮನೆ ಹಾಗೂ ಬೀದಿಗಳಲ್ಲಿ ಸಂಭ್ರಮ ಮೂಡಿಸಿದ್ದ ಗಣಪತಿಗೆ ಭಕ್ತಿ-ಭಾವದಿಂದ ಯಾವ ರೀತಿ ವಿಸರ್ಜನೆ ಮಾಡಬೇಕೆಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

ಬಣ್ಣಬಣ್ಣದ ಅಲಂಕಾರ, ಭಕ್ತಿಗೀತೆಗಳು ಹಾಗೂ ‘ಗಣಪತಿ ಬಪ್ಪಾ ಮೋರಿಯಾ’ ಘೋಷಣೆಗಳ ನಡುವೆ ಭಕ್ತರು ಗಣೇಶ ಮೂರ್ತಿಯನ್ನು ವಿಸರ್ಜನೆಗೆ ಕರೆದೊಯ್ದರು. ಸಂಭ್ರಮದ ನಡುವೆಯೂ ಯಾವುದೇ ಆತುರ, ಗೊಂದಲಕ್ಕೆ ಅವಕಾಶ ನೀಡದೆ ಸುರಕ್ಷಿತವಾಗಿ ವಿಸರ್ಜನೆ ನೆರವೇರಿಸಿದ ಕ್ಷಣಗಳು ನೋಡುಗರ ಗಮನ ಸೆಳೆದಿವೆ.

Edited By :
PublicNext

PublicNext

17/09/2026 04:39 pm

Cinque Terre

16.78 K

Cinque Terre

1

ಸಂಬಂಧಿತ ಸುದ್ದಿ