ಬೆಂಗಳೂರು - ರಾಜ್ಯ ಕಾಂಗ್ರೆಸ್ ಸರ್ಕಾರ ತುಳು ಭಾಷೆಯನ್ನ ಎರಡನೇ ಅಧಿಕೃತ ಭಾಷೆಯಾಗಿ ಆಯ್ಕೆ ಮಾಡಿದ್ದರ ಬಗ್ಗೆ, ಬಿಜೆಪಿ ನಾಯಕರು ಕ್ರೆಡಿಟ್ ಪಾಲಿಟಿಕ್ಸ್ ಎಂದು ಆರೋಪ ಮಾಡಿದ್ದರು, ಈ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಚ ಬಿ.ಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ಈ ವಿಚಾರದಲ್ಲಿ ಯಾರು ರಾಜಕೀಯ ಬೆರೆಸಿ ಮಾತನಾಡಬಾರದು, ಅವರಿಗೆ ತುಳು,ಕೊಡವ ಭಾಷೆಯ ಹಿನ್ನೆಯ ಅರಿವಿಲ್ಲ, ಬಹುದಿನಗಳ ಹೋರಾಟ,ಬೇಡಿಕೆ ಈಗ ಈಡೇರಿದೆ.ಹಾಗಾಗೀ ಸರ್ಕಾರ ನಿನ್ನೆ ಕ್ಯಾಬಿನೆಟಿನಲ್ಲಿ ನಿರ್ಧಾರ ಮಾಡಿರೋದು ಸ್ವಾಗತರ್ಹ,ತುಳು ಭಾಷೆಯಲ್ಲಿ ಸಾಕಷ್ಟು ಸಾಹಿತ್ಯಕಾರರು ಜ್ಞಾನಪೀಠ ಪುರಸ್ಕೃತ ಇದ್ದಾರೆ.ಈಗ ಆ ಎಲ್ಲ ಮಹನೀಯರಿಗೂ ಈ ಒಂದು ತೀರ್ಮಾನ ಗೌರವ ಕೊಟ್ಟಂತಾಗಿದೆ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಚ ಬಿ.ಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ...
PublicNext
19/09/2026 06:02 pm
LOADING...