ಬೆಂಗಳೂರು : ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಟ್ಟಡ ನಿರ್ಮಾಣ ಶ್ರಮಿಕರ ಸಂಕಲ್ಪ ಸಭೆಯಲ್ಲಿ ಮಾಜಿ ಶಾಸಕ ನರೇಂದ್ರ ಬಾಬು ಅಸಂಘಟಿತ ವಲಯದಲ್ಲಿನ ಶ್ರಮಿಕರ ಬಗ್ಗೆ ಮಾತನಾಡಿದ್ದಾರೆ. ಬಹಳಷ್ಟು ಶ್ರಮಿಕರು ಹಲವು ಸಮಸ್ಯೆಗಳನ್ನ ಅನುಭವಿಸಿದ್ದಾರೆ. ಹಲವು ಶ್ರಮಿಕರು ಇನ್ನೂ ಕೂಡ ಕಾರ್ಡ್ ಮಾಡಿಸಲೇ ಇಲ್ಲ, ಅಸ್ಕರ್ ಫರ್ನಾಂಡೀಸ್ ಅವರು ಕಾರ್ಮಿಕ ಸಚಿವರಾದ ವೇಳೆಯಲ್ಲಿ ಹಲವು ಕ್ರಮಗಳನ್ನ ತೆಗೆದುಕೊಂಡಿದ್ದರು.
ನನ್ನ ಕ್ರೇತ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಂತು, ಹಾಗಾಗೀ ನಾವು ಎಲ್ಲರೂ ಇನ್ನೂ ಕೂಡ ಹೆಚ್ಚಿನ ಮಟ್ಟದಲ್ಲಿ ಅಸಂಘಟಿತ ವಲಯದ ಶ್ರಮಿಕರ ನೆರವಿಗೆ ,ಅವರ ಸಹಾಯಕ್ಕೆ ನಾವು ಧಾವಿಸುವ ರೀತಿಯಲ್ಲಿ ಕೆಲಸ ಮಾಡಬೇಕೆಂದು ಮಾಜಿ ಶಾಸಕ ನರೇಂದ್ರ ಬಾಬು ಕೆಪಿಸಿಸಿ ಕಚೇರಿಯಲ್ಲಿ ನಡೆದ ಶ್ರಮಿಕರ ಸಂಕಲ್ಪ ಸಭೆಯಲ್ಲಿ ಮಾತನಾಡಿದರು.
PublicNext
19/09/2026 07:03 pm
LOADING...