ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಣ್ಣೆ ಹೊಡೆದಾಗ ನಡೆದ ಕೊಲೆ ಭೇದಿಸಿದ ಪೊಲೀಸರು!

ಚಿಕ್ಕಬಳ್ಳಾಪುರ:- ಬಾಗೇಪಲ್ಲಿ ಪಟ್ಟಣ ಹೊರವಲಯದ ಜೆ.ಕೆ.ಎನ್ ವೈನ್ಸ್ ಶೆಡ್‌ನಲ್ಲಿ ಮದ್ಯಪಾನ ಮಾಡುತ್ತಿದ್ದ ವೇಳೆ ನಡೆದ ಕೊಲೆ ಪ್ರಕರಣವನ್ನು ಕೊನೆಗೂ ಪೊಲೀಸರು ಭೇದಿಸಿದ್ದಾರೆ... ಸೆ.9 ರಂದು ನಡೆದಿದ್ದ ಕೊಲೆಯಲ್ಲಿ ಮೃತ ಕೃಷ್ಣಪ್ಪ ಎಂಬಾತನನ್ನು ಪಟ್ಟಣದ ಆದಿನಾರಾಯಣ ಕೊಲೆ ಮಾಡಿ ಎಸ್ಕೇಪ್ ಆಗಿದ್ದು, ತನ್ನ ಹೆಂಡತಿಯ ಜೊತೆ ಅನೈತಿಕ ಸಂಬಂಧ ಇದ್ದ ಹಿನ್ನೆಲೆ ನಾಗರಾಜ್‌ನನ್ನು ಹೊಂಚುಹಾಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಈ ಕೊಲೆ ಜಿಲ್ಲೆಯ ಜನರ ತಲೆ ಕೆಡಿಸಿದೆ.

Edited By : Vinayak Patil
PublicNext

PublicNext

20/09/2026 04:02 pm

Cinque Terre

1.26 K

Cinque Terre

0

ಸಂಬಂಧಿತ ಸುದ್ದಿ