ಮಂಗಳೂರು: ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಮಂಗಳೂರಿನ ಹೆಮ್ಮೆಯ ಕುವರಿ ಪೂವಮ್ಮ… ಕಠಿಣ ಪರಿಶ್ರಮ, ನಿರಂತರ ಅಭ್ಯಾಸದ ಜೊತೆಗೆ ಕೊರಗಜ್ಜನ ಪ್ರಸಾದ… ಹನುಮಾನ್ ಚಾಲೀಸಾ ಪಠಣ… ಪೂವಮ್ಮ ಅವರ ಯಶಸ್ಸಿನ ಹಿಂದೆ ಇರುವ ಈ ವಿಶೇಷ ನಂಬಿಕೆ ಏನು?ಅವರ ಜೀವನದ ಅನುಭವಗಳು ಏನು ಹೇಳುತ್ತವೆ? ಗೆಲುವಿನ ಕ್ಷಣಗಳ ಹಿಂದಿರುವ ಪರಿಶ್ರಮದ ಕಥೆ ಹೇಗಿದೆ?ಈ ಎಲ್ಲದರ ಬಗ್ಗೆ ನಮ್ಮ ಪಬ್ಲಿಕ್ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ ಪೂವಮ್ಮ.ಅವರೇನು ಹೇಳಿದ್ರು? ಬನ್ನಿ, ಕೇಳೋಣ…
PublicNext
07/10/2026 05:50 pm
LOADING...