ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡ ನಾಡು-ನುಡಿಯ ಉಳಿವಿಗೆ ಸಂಕಲ್ಪ ಮಾಡೋಣ

ಬೆಳಗಾವಿ "ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮ ಅಂತರಂಗದ ಮಾತು. ಸಾವಿರಾರು ವರ್ಷಗಳ ಭವ್ಯ ಇತಿಹಾಸವಿರುವ ನಮ್ಮ ಕನ್ನಡ ನಾಡು ಮತ್ತು ನುಡಿಯನ್ನು ಉಳಿಸಿ ಬೆಳೆಸುವ ಸಂಕಲ್ಪ ನಮ್ಮದಾಗಲಿ. "ಜಯ ಕರ್ನಾಟಕ" ಸಂಘಟನೆ ವತಿಯಿಂದ ಪಬ್ಲಿಕ್ ನೆಕ್ಸ್ಟ್ ನ ಎಲ್ಲಾ ಓದುಗರಿಗೂ ಹಾಗೂ ನಾಡಬಾಂಧವರಿಗೂ 71 ನೇ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಶುಭ ಕೋರುವವರು

ಶ್ರೀ ರಾಹುಲ್ ಬಿ ವಾಳಕೆ, ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷರು, ಚಿಕ್ಕೋಡಿ

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

31/10/2026 03:21 pm

Cinque Terre

93.59 K

Cinque Terre

1

ಸಂಬಂಧಿತ ಸುದ್ದಿ