ಅಣ್ಣಿಗೇರಿ : ಪಟ್ಟಣದ ಎಪಿಎಂಸಿ ಅವರಣದಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಕೋನರಡ್ಡಿ ಅವರು ಜಾನುವಾರು ಸಂತೆಯನ್ನು ಉದ್ಘಾಟಿಸಿದರು.
ಈ ಜಾನುವಾರ ಸಂತೆ ಪ್ರತಿ ಬುಧವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆಯಲಿದೆ, ಇದರ ಸದುಪಯೋಗವನ್ನು ಸುತ್ತಮುತ್ತಲಿನ ರೈತ ಬಾಂಧವರು ಸದುಪಯೋಗಪಡಿಸಿಕೊಳ್ಳಿ ಎಂದು ಶಾಸಕ ಕೋನರಡ್ಡಿ ಹೇಳಿದರು.ಇನ್ನು ಈ ವೇಳೆ ಪಟ್ಟಣದ ಗಣ್ಯರು, ಅಧಿಕಾರಿಗಳು,ರೈತ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/11/2026 01:50 pm
LOADING...