ಹುಬ್ಬಳ್ಳಿ ; ದೀಪಾವಳಿ ಹಬ್ಬ ಬೆಳಕು ಬೆಳಕಿನ ಹಬ್ಬ. ಅಜ್ಞಾನದ ಅಂಧಕಾರ ತೊಳೆದು, ಸುಜ್ಞಾನದ ಜ್ಯೋತಿಯನ್ನು ಬಾಳಿನಲ್ಲಿ ಪ್ರಜ್ವಲಿಸುವಂತೆ ಮಾಡುವ ದೀಪಾವಳಿ ಹಬ್ಬ ನಿಮ್ಮೆಲ್ಲರ ಬಾಳಿನಲ್ಲಿ ಬೆಳಕನ್ನು ನೀಡಲಿ. ಕಣ್ಣು ನಮ್ಮ ದೇಹದ ಬಹುಮುಖ್ಯವಾದ ಅಂಗ. ಪಟಾಕಿ ಸಿಡಿಸುವ ಸಲುವಾಗಿ ಅಜಾಗರೂಕತೆಯಿಂದ ಕಣ್ಣಿಗೆ ಹಾನಿ ಮಾಡಿಕೊಳ್ಳದೇ, ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿ ಎಂದು ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಶ್ರೀನಿವಾಸ ಜೋಶಿಯವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/11/2026 01:12 pm
LOADING...