ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಅತ್ಯಾಧುನಿಕ Face 3D AI ಇಮೇಜಿಂಗ್ ಸೆಂಟರ್ ಆರಂಭ..!

ಹುಬ್ಬಳ್ಳಿ: ಉತ್ತರ ಕರ್ನಾಟಕದ ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಚಂದ್ರಶೇಖರ್ ಯಾವಗಲ್ ಅವರು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ದಂತ ಚಿಕಿತ್ಸೆ ಹಾಗೂ ಮುಖ, ತಲೆ ಮತ್ತು ಕುತ್ತಿಗೆ ಭಾಗದ ವೈದ್ಯಕೀಯ ತಪಾಸಣೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಪರಿಚಯಿಸುವ ನಿಟ್ಟಿನಲ್ಲಿ, ಹುಬ್ಬಳ್ಳಿಯಲ್ಲಿ Face 3D AI ಡೆಂಟಲ್, ಫೇಶಿಯಲ್ ಹಾಗೂ ಹೆಡ್ ಆ್ಯಂಡ್ ನೆಕ್ ಇಮೇಜಿಂಗ್ ಸೆಂಟರ್ ಆರಂಭವಾಗಿದೆ. SBO Ventures Limited ಘಟಕವಾಗಿರುವ ಈ ಕೇಂದ್ರವನ್ನು ಡಾ. ಚಂದ್ರಶೇಖರ ಯಾವಗಲ್ ಅವರು ಆರಂಭಿಸಿದ್ದು, ಆಧುನಿಕ ವೈದ್ಯಕೀಯ ಇಮೇಜಿಂಗ್ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಗುರಿ ಹೊಂದಿದೆ.

ಈ Face 3D AI ಇಮೇಜಿಂಗ್ ಸೆಂಟರ್‌ ನಲ್ಲಿ ಬಾಯಿ ಕ್ಯಾನ್ಸರ್ ತಪಾಸಣೆ, CBCT – 3D ಡೆಂಟಲ್ ಇಮೇಜಿಂಗ್, OPG – ಪನೋರಮಿಕ್ ಎಕ್ಸ್‌ರೇ, ಲ್ಯಾಟರಲ್ ಸೆಫಲೋಗ್ರಾಮ್, ದಂತ, ಮುಖ, ತಲೆ ಮತ್ತು ಕುತ್ತಿಗೆ ಭಾಗಕ್ಕೆ ಸಂಬಂಧಿಸಿದ ವಿವಿಧ ವೈದ್ಯಕೀಯ ಇಮೇಜಿಂಗ್ ಸೇವೆಗಳನ್ನು ಇಲ್ಲಿ ಮಾಡಲಾಗುತ್ತದೆ. ಆಧುನಿಕ ತಂತ್ರಜ್ಞಾನ, ನಿಖರವಾದ ಇಮೇಜಿಂಗ್ ಮತ್ತು ವೈದ್ಯಕೀಯ ತಪಾಸಣೆಗೆ ಪೂರಕವಾದ ಸೇವೆಗಳೊಂದಿಗೆ ದಂತ ವೈದ್ಯರು ಹಾಗೂ ರೋಗಿಗಳಿಗೆ ನೆರವಾಗುವ ಉದ್ದೇಶವನ್ನು ಈ ಕೇಂದ್ರ ಹೊಂದಿದೆ.

ದಂತ ಆರೋಗ್ಯದ ಕಾಳಜಿ ಇರಲಿ… ಮುಖ ಮತ್ತು ಬಾಯಿ ಭಾಗದ ತಪಾಸಣೆಗೆ ಅಗತ್ಯವಿರಲಿ… ಆಧುನಿಕ ಇಮೇಜಿಂಗ್ ಸೇವೆಗಳಿಗಾಗಿ

Face 3D AI ಇಮೇಜಿಂಗ್ ಸೆಂಟರ್ ಹುಬ್ಬಳ್ಳಿಯ ತತ್ವಾದರ್ಶ ಆಸ್ಪತ್ರೆಯ ಎದುರು ಆರಂಭ ಮಾಡಿದೆ. ಆಧುನಿಕ ತಂತ್ರಜ್ಞಾನದೊಂದಿಗೆ ವೈದ್ಯಕೀಯ ಇಮೇಜಿಂಗ್ ಸೇವೆಗಳ ಹೊಸ ಅನುಭವಕ್ಕೆ ಭೇಟಿ ನೀಡಿ....

FACE 3D. AI, ತತ್ವಾದರ್ಶ ಆಸ್ಪತ್ರೆ ಎದುರು, ಶಿರೂರ್ ಪಾರ್ಕ್ ರಸ್ತೆ , ಹುಬ್ಬಳ್ಳಿ

ಮೊಬೈಲ್ 8951979851

Face 3D AI Imaging Centre Hubballi, Dr Chandrashekhar Yawagal Hubballi, 3D Dental Imaging Hubballi CBCT OPG, Tatwadarsha Hospital Shirur Park Road Hubballi Medical Imaging Centre

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/11/2026 04:04 pm

Cinque Terre

834

Cinque Terre

0

ಸಂಬಂಧಿತ ಸುದ್ದಿ