ಹುಬ್ಬಳ್ಳಿ: ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಕೊಡದ ಪೂಜಾರ ಬಸಲಿಂಗಪ್ಪ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಹ್ಯಾದ್ರಿ ಕಾಲೋನಿ ಈಶ್ವರ್ ನಗರ, ಈ ಶಾಲೆಯಲ್ಲಿ ಕರ್ನಾಟಕ ವೀರ ಕನ್ನಡಿಗರ ವೇದಿಕೆಯಿಂದ ಶಾಲಾ ಮಕ್ಕಳಿಗೆ ಪುಸ್ತಕದ ಕಿಟ್ ಮತ್ತು ಸಿಹಿ ವಿತರಿಸಲಾಯಿತು.
ಈ ಕಾರ್ಯಕ್ರಮಕ್ಕೆ ನಮ್ಮ ವೇದಿಕೆಯ ಯುವ ಘಟಕದ ರಾಜ್ಯಾಧ್ಯಕ್ಷರು ಶಿವಾನಂದ ವಿ. ಮದ್ನೂರ, ರಾಜ್ಯ ಗೌರವಾಧ್ಯಕ್ಷರಾದ ರಮೇಶ್ ಡಿ. ಮಹಾದೇವಪ್ಪನವರ, ಗೀತಾ ರಮೇಶ್ ಮಹಾದೇವಪ್ಪನವರ, ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ ಹಾರೋಗೇರಿ, ಮಹಿಳಾ ರಾಜ್ಯಾಧ್ಯಕ್ಷರಾದ ಸತ್ಯಾ ಎಮ್. ಆಚಾರ್ಯ, ಸಾಂಸ್ಕೃತಿಕ ಘಟಕದ ಅಧ್ಯಕ್ಷರಾದ ವೆಂಕಟೇಶ್ ಕೆ. ಭಂಡಾರಿ ಹಾಗೂ ಬಸವರಾಜ್ ಸಾಲಿಯವರು ಹಾಗೂ ರಾಜ್ಯ ಕಾರ್ಯದರ್ಶಿ ಗಿರಿಜಾ ಹಿರೇಮಠ, ಮಹಿಳಾ ಜಿಲ್ಲಾಧ್ಯಕ್ಷರು ಮೀನಾಕ್ಷಿ ಭ. ಏರಿಮಣಿ, ಹಾಗೂ ಸಂಜೀವ ಮುಳಗುಂದ, ಶಿವಪ್ಪ ಬೆಂಗೇರಿ, ಬಸವರಾಜ್ ಮಾದರ, ಆನಂದ ಮದ್ನೂರ, ಸಾ. ರಾ. ಗೋಕಾವಿ, ಉಮಾ ಕುರುಡೇಕರ್, ನೀಲಾ ಕುಬಸದ, ಪ್ರಧಾನ ಗುರುಗಳು ಪಿ. ಆರ್. ರಾಮಗೇರಿ, ಎಂ. ಬಿ. ಪೂಜಾರ, ಕರ್ನಾಟಕ ವೀರಕನ್ನಡಿಗರ ವೇದಿಕೆಯ ಎಲ್ಲ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/11/2026 06:40 pm
LOADING...