ಹುಬ್ಬಳ್ಳಿ: ಬಂಗಾರ, ವಜ್ರಾಭರಣ ಖರೀದಿ ಅಂದರೆ ಅದೊಂದು ಬಹುದಿನದ ಕನಸು. ಅದರಲ್ಲೂ ಗುಣಮಟ್ಟದ ಬಂಗಾರ, ವಜ್ರಾಭರಣ ಖರೀದಿಸುವ ಜೊತೆಗೆ ಮತ್ತಷ್ಟು ಆಕರ್ಷಕ ಆಫರ್‌ಗಳು ಸಿಗುತ್ತವೆ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಇಂತಹದೊಂದು ಎಕ್ಸ್‌ಕ್ಲೂಸಿವ್ ಆಫರ್ ಜೊತೆಗೆ ದೀಪಾವಳಿ ಹಾಗೂ ಮದುವೆ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲು ತನಿಷ್ಕ್ ಮೆಗಾ ಆಫರ್‌ಗಳ ಸುರಿಮಳೆಯನ್ನೇ ಸುರಿಸುತ್ತಿದೆ.
ಮನೆಯಲ್ಲಿ ಮದುವೆ, ನಿಶ್ಚಿತಾರ್ಥ ಹಾಗೂ ದೀಪಾವಳಿ ಸಂಭ್ರಮಕ್ಕೆ ಬಂಗಾರ, ವಜ್ರಾಭರಣ ಖರೀದಿಸಬೇಕು ಎಂದುಕೊಂಡಿದ್ದೀರಾ..? ಹಾಗಿದ್ದರೆ ಹುಬ್ಬಳ್ಳಿಯ ತನಿಷ್ಕ್ ಜ್ಯುವೆಲ್ಲರಿಗೆ ಬನ್ನಿ. ನಿಮಗಾಗಿ ಸಾವಿರಾರು ವೆರೈಟಿ ಚಿನ್ನಾಭರಣ, ವಜ್ರಾಭರಣಗಳು ಆಕರ್ಷಕ ಬೆಲೆಯ ಜೊತೆಗೆ ಅತ್ಯಾಕರ್ಷಕ ಆಫರ್‌ಗಳನ್ನು ನೀಡಲು ಮುಂದಾಗಿದೆ. ಹೌದು.. ಚಿನ್ನದ ಆಭರಣದ ಮೇಕಿಂಗ್ ಚಾರ್ಜ್‌ಗಳ ಮೇಲೆ ಹಾಗೂ ಡೈಮಂಡ್ ಮೌಲ್ಯದ ಮೇಲೆ 20% ವರೆಗೆ ಕಡಿತ. ಚಿನ್ನದ ಆಭರಣಗಳ ಮೇಲೆ ಪ್ರತಿ ಗ್ರಾಂಗೆ 301 ರೂಪಾಯಿ ಫ್ಲ್ಯಾಟ್ ಕಡಿತ, ಯಾವುದೇ ಜ್ಯುವೆಲ್ಲರಿಯಿಂದ ಖರೀದಿಸಿ ಹಳೆಯ ಚಿನ್ನದ ವಿನಿಮಯದ ಮೇಲೆ 0% ಕಡಿತದ ವಿಶೇಷ ಆಫರ್ ನಿಮಗಾಗಿ ತಂದಿದೆ.
ಇನ್ನು ಅತ್ಯಾಕರ್ಷಕ ಡಿಸೈನ್ ಚೈನ್, ಮಾಂಗಲ್ಯಸೂತ್ರ, ನೆಕ್ಲೆಸ್, ಬಳೆಗಳು, ಪಾರ್ಟಿ ವೇರ್ ಹಾಗೂ ಟ್ರೆಡಿಷನಲ್ ವೇರ್ ಬಂಗಾರದ ಹಾಗೂ ವಜ್ರಾಭರಣಗಳನ್ನು ತನಿಷ್ಕ್ ಮಾರುಕಟ್ಟೆಗೆ ಪರಿಚಯಿಸುತ್ತಿದೆ. 25 ವರ್ಷಗಳಿಂದ ಗ್ರಾಹಕರ ವಿಶ್ವಾಸ ಹಾಗೂ ನಂಬಿಕೆಗೆ ಪಾತ್ರವಾಗಿರುವ ದಿ ಟಾಟಾ ಪ್ರಾಡಕ್ಟ್‌ನ ತನಿಷ್ಕ್ ಹಬ್ಬ ಹಾಗೂ ಮದುವೆ ಸಂಭ್ರಮ ಇಮ್ಮಡಿಗೊಳಿಸಲು ಹಲವಾರು ಆಫರ್ ತಂದಿದೆ. ಹಾಗಿದ್ದರೆ ಇಂದೇ ಭೇಟಿ ನೀಡಿ..
ವಿಳಾಸ:
ತನಿಷ್ಕ್ ಶೋರೂಮ್,\
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಎದುರಿಗೆ,\
ಲ್ಯಾಮಿಂಗ್ಟನ್ ರೋಡ್, ಹುಬ್ಬಳ್ಳಿ.
ದೂರವಾಣಿ ಸಂಖ್ಯೆ:
0836-2369666 / 9901146322
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/11/2026 06:31 pm
LOADING...