ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಚಿಗರಿ ಬಸ್ ಚಾಲಕರ ಎಡವಟ್ಟು, ಉಪ ಮೇಯರ್ ರತ್ನಾಬಾಯಿ ನಾಜರೆ ಅಸಮಾಧಾನ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿ ನಗರದ ಮಧ್ಯ ಓಡಾಡುತ್ತಿರುವ ಚಿಗರಿ ಬಸ್ ಚಾಲಕರ ಎಡವಟ್ಟಿನಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ವೇಗವಾಗಿ ಹೋಗಿ ಅಪಘಾತ ಮಾಡುತ್ತಿದ್ದಾರೆ. BRTS ಸಂಬಂಧಿಸಿದ ಅಧಿಕಾರಿಗಳನ್ನು ಕರೆಯಿಸಿ ವಾರ್ನ್ ಮಾಡುತ್ತೇವೆಂದು ಮಹಾನಗರ ಪಾಲಿಕೆ ಉಪ ಮೇಯರ್ ರತ್ನಾಬಾಯಿ ನಾಜರೆ ಅಸಮಾಧಾನ ವ್ಯಕ್ತಪಡಿಸಿದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/11/2026 02:14 pm

Cinque Terre

9.05 K

Cinque Terre

0

ಸಂಬಂಧಿತ ಸುದ್ದಿ