ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: 71ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಬೆಳಗಾವಿ: ಹಸಿರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ. ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಉಸಿರು. ಕರ್ನಾಟಕ ಬರೀ ಭೂಮಿಯಲ್ಲ, ಅದು ನಮ್ಮ ಹೆಮ್ಮೆ. "ಚಿನ್ನದ ನಾಡು, ಗಂಧದ ಬೀಡು, ಕಲೆ-ಸಂಸ್ಕೃತಿಯ ತವರೂರು ನಮ್ಮ ಹೆಮ್ಮೆಯ ಕರ್ನಾಟಕ.

ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಹೆಮ್ಮೆಯ ಕನ್ನಡಿಗರಿಗೆ 71 ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು."

ಶುಭಕೋರುವವರು : ಬಾಳೇಶ ಭೀಮನಗೌಡ ಪಾಟೀಲ್ ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ, ಬೆಳಗಾವಿ

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

31/10/2026 05:01 pm

Cinque Terre

15.61 K

Cinque Terre

0

ಸಂಬಂಧಿತ ಸುದ್ದಿ