ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿಯಲ್ಲಿ ರೈತರ ಬೃಹತ್ ಪ್ರತಿಭಟನೆ, ಬೊಮ್ಮಾಯಿಗೆ ಘೇರಾವ್ ಹಾಕಿದ ರೈತರು

ಶಿಗ್ಗಾವಿ : ಪ್ರತಿ ಟನ್ ಕಬ್ಬಿಗೆ 5500 ದರ ನಿಗದಿ ಮಾಡುವುದು, ಎಫ್‌ಆರ್‌ಪಿ ಹಾಗೂ ಎಸ್‌ಎಪಿ ದರ ಹೆಚ್ಚಳ ಮಾಡುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ಶಿಗ್ಗಾವಿಯ ಹೊರವಲಯದ ತಹಶೀಲ್ದಾರ್ ಕಚೇರಿ ರಸ್ತೆಯನ್ನು ತಡೆದರು. ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಶಾಸಕ ಯಾಸೀರ್ ಖಾನ್ ಪಠಾಣ್ ಅವರಿಗೆ ಘೇರಾವ್ ಹಾಕಿದ ಆಕ್ರೋಶ ಹೊರಹಾಕಿದರು.

Edited By :
PublicNext

PublicNext

01/11/2026 10:32 am

Cinque Terre

7.11 K

Cinque Terre

0

ಸಂಬಂಧಿತ ಸುದ್ದಿ