ಬೆಳಗಾವಿ: ಹಸಿರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ. ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಉಸಿರು. ಕರ್ನಾಟಕ ಬರೀ ಭೂಮಿಯಲ್ಲ, ಅದು ನಮ್ಮ ಹೆಮ್ಮೆ. "ಚಿನ್ನದ ನಾಡು, ಗಂಧದ ಬೀಡು, ಕಲೆ-ಸಂಸ್ಕೃತಿಯ ತವರೂರು ನಮ್ಮ ಹೆಮ್ಮೆಯ ಕರ್ನಾಟಕ.
ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಹೆಮ್ಮೆಯ ಕನ್ನಡಿಗರಿಗೆ 71 ನೇ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು."
ಶುಭ ಕೋರುವರು
ಶ್ರೀ ಚಂದ್ರಶೇಖರ ಮುಚ್ಚಂಡಿ,
ಅಧ್ಯಕ್ಷರು ಕನ್ನಡ ರಾಜ್ಯೋತ್ಸವ ಸಮಿತಿ ಹಾಗೂ ಮಾಜಿ ಪುರಸಭೆ ಸದಸ್ಯರು ಮುನವಳ್ಳಿ.
ಶ್ರೀ ಕಲ್ಲಪ್ಪ ನಲವಡೆ, ಕಾರ್ಯಾಧ್ಯಕ್ಷರು, ಕನ್ನಡ ರಾಜ್ಯೋತ್ಸವ ಸಮಿತಿ ಮುನವಳ್ಳಿ
PublicNext
31/10/2026 07:00 pm
LOADING...