ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆ ಆವರಣದಲ್ಲಿ ರೈತರ ಅಹೋರಾತ್ರಿ ಹೋರಾಟ; ಮಹಾದಾಯಿ ನೀರು ಬರೋವರೆಗೂ ನಮ್ಮ ಹೋರಾಟ ನಿಲ್ಲದು

ಹುಬ್ಬಳ್ಳಿ: ಮಹಾದಾಯಿ ಕಳಸಾ ಬಂಡೂರಿ ನೀರಿಗಾಗಿ ರೈತರು ಮಹಾನಗರ ಪಾಲಿಕೆ ಆವರಣದಲ್ಲಿ ಹೋರಾಟ ಮಾಡುತ್ತಿದ್ದು, ಏನೆಲ್ಲಾ ಬೇಡಿಕೆಗಳಿವೆ ಎಂಬುದನ್ನು ರೈತ ಮುಖಂಡರಾದ ವೀರೇಶ್ ಸೊಬರದಮಠ ಅವರು ಪಬ್ಲಿಕ್ ನೆಕ್ಸ್ಟ್ ಜೊತೆ ಮಾತುಕತೆ ಮಾಡಿದ್ದಾರೆ ಕೇಳಿ...

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/11/2026 04:09 pm

Cinque Terre

29.79 K

Cinque Terre

0

ಸಂಬಂಧಿತ ಸುದ್ದಿ