", "articleSection": "Education,News", "image": { "@type": "ImageObject", "url": "https://prod.cdn.publicnext.com/s3fs-public/41278820250616054908filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen rabakavi" }, "editor": { "@type": "Person", "name": "9342210542" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ರಬಕವಿ-ಬನಹಟ್ಟಿ: ತಾಲೂಕಿನ ಹಳಿಂಗಳಿ ಗ್ರಾಮದ ಶರಣಬಸವೇಶ್ವರ ಸಿಬಿಎಸ್ಇ ಮತ್ತು ಅಹಿಂಸಾ ಪ್ರೌಢ ಶಾಲೆಗೆ ಬಿಇಒ ಎ.ಕೆ.ಬಸನ್ನವರ ಸೋಮವಾರ ಅನಿರೀಕ್ಷಿ...Read more" } ", "keywords": "Node Rabkavi-Banhatti, BEO unexpected visit, rural schools, inspection, education department. ", "url": "https://dashboard.publicnext.com/node" }
ರಬಕವಿ-ಬನಹಟ್ಟಿ: ತಾಲೂಕಿನ ಹಳಿಂಗಳಿ ಗ್ರಾಮದ ಶರಣಬಸವೇಶ್ವರ ಸಿಬಿಎಸ್ಇ ಮತ್ತು ಅಹಿಂಸಾ ಪ್ರೌಢ ಶಾಲೆಗೆ ಬಿಇಒ ಎ.ಕೆ.ಬಸನ್ನವರ ಸೋಮವಾರ ಅನಿರೀಕ್ಷಿತವಾಗಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದಾಖಲಾತಿ ಸೇರಿದಂತೆ ಶಾಲಾ ಮಾಹಿತಿಗಳನ್ನು ಪರಿಶೀಲಿಸಿದರು. ಅಹಿಂಸಾ ಪ್ರೌಢ ಶಾಲೆಯ ವರ್ಗಗಳಿಗೂ ಭೇಟಿ ನೀಡಿ, ವೀಕ್ಷಿಸಿದರು. ಸೋಮವಾರ ಗ್ರಾಮೀಣ ಭಾಗದ ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೆ ಭೇಟಿ ನೀಡಿರುವುದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಬಿ.ಎಂ.ಹಳೆಮನಿ, ಪ್ರಾಚಾರ್ಯ ವಾಯ್.ಎಚ್.ಅಲಾಸ್ ಇದ್ದರು.
Kshetra Samachara
16/06/2025 05:50 pm