", "articleSection": "Nature,News", "image": { "@type": "ImageObject", "url": "https://prod.cdn.publicnext.com/s3fs-public/421698-1750157065-Youtube-HD.00_48_53_02.Still2344.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Veeresh naik ballari" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬಳ್ಳಾರಿ : ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಡಿವಿ ಗ್ರಾಮದ ಮುಳ್ಳೂರು ಶೇಷಗಿರಿ ಅವರ ಜಮೀನಿನ ಕೃಷಿ ಹೊಂಡ ಹಾಗೂ ಚಿಕ್ಕಬಳ್ಳಾರಿಯಲ್ಲಿ ಮೊಸಳೆಗಳು ಪ...Read more" } ", "keywords": "Ballari crocodile sighting, crocodile in agricultural pond Ballari, crocodile captured Ballari, crocodile rescue two days Ballari, farm pond crocodile Ballari, Ballari wildlife rescue, crocodile appears in pond, Ballari crocodile capture, agricultural pond incident, crocodile in Karnataka farm", "url": "https://dashboard.publicnext.com/node" } ಬಳ್ಳಾರಿ : ಕೃಷಿ ಹೊಂಡದಲ್ಲಿ ಮೊಸಳೆ ಪ್ರತ್ಯಕ್ಷ - ಎರಡು ದಿನಗಳ ಬಳಿಕ ಸೆರೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ : ಕೃಷಿ ಹೊಂಡದಲ್ಲಿ ಮೊಸಳೆ ಪ್ರತ್ಯಕ್ಷ - ಎರಡು ದಿನಗಳ ಬಳಿಕ ಸೆರೆ

ಬಳ್ಳಾರಿ : ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಡಿವಿ ಗ್ರಾಮದ ಮುಳ್ಳೂರು ಶೇಷಗಿರಿ ಅವರ ಜಮೀನಿನ ಕೃಷಿ ಹೊಂಡ ಹಾಗೂ ಚಿಕ್ಕಬಳ್ಳಾರಿಯಲ್ಲಿ ಮೊಸಳೆಗಳು ಪ್ರತ್ಯಕ್ಷವಾಗಿ ಮಾಲೀಕರನ್ನ ಹಾಗೂ ಕೃಷಿ ಕಾರ್ಮಿಕರನ್ನ ಆತಂಕಗೊಳಿಸಿತ್ತು. ಇದರಿಂದ ಮಾಲೀಕರು ಮೊಸಳೆ ಕಂಡು ಅರಣ್ಯಾಧಿಕಾರಿ ರಾಜ ಅಂಬಣ್ಣ ನಾಯಕ ಗಮನಕ್ಕೆ ತಂದಿದ್ದಾರೆ. ಅಂಬಣ್ಣನಾಯಕ್ ಅವರು ಮೊಸಳೆ ಹಿಡಿಯಲು ಹಳೆಕೋಟೆ ಗ್ರಾಮದ ವೇಷಗಾರ ಮಲ್ಲಯ್ಯ ಅವರನ್ನ ಕರೆಸಿ ಸತತ ಎರಡು ದಿನಗಳ ಕಾರ್ಯಾಚರಣೆ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ವೇಷಗಾರ ಮಲ್ಲಯ್ಯ ಮೊಸಳೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ತುಂಗಭದ್ರಾ ನದಿಗೆ ಮೊಸಳೆಗಳು ಬಿಡಲಾಗಿದೆ. ವೇಷಗಾರ ಮಲ್ಲಯ್ಯ ಇಲ್ಲಿಯವರಿಗೆ 141 ಮೊಸಳೆಗಳು ಹಿಡಿದು ಯಶಸ್ವಿಯಾಗಿದ್ದಾರೆ.

Edited By : Suman K
Kshetra Samachara

Kshetra Samachara

17/06/2025 04:14 pm

Cinque Terre

4.7 K

Cinque Terre

0