", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/402829_1750162224_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Veeresh naik ballari" }, "editor": { "@type": "Person", "name": "9743508235" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬಳ್ಳಾರಿ : ನಗರಾದ್ಯಂತ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳಿದ್ದು ಜಿಲ್ಲಾ ಪೊಲೀಸ್ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡುವ ಬದಲು...Read more" } ", "keywords": "Ballari, helmet mandatory, road pothole repair, traffic safet", "url": "https://dashboard.publicnext.com/node" } ಬಳ್ಳಾರಿ : ಹೆಲ್ಮೆಟ್ ಕಡ್ಡಾಯ ಬದಲಾಗಿ - ರಸ್ತೆ ಗುಂಡಿ ಮುಚ್ಚಿಸಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ : ಹೆಲ್ಮೆಟ್ ಕಡ್ಡಾಯ ಬದಲಾಗಿ - ರಸ್ತೆ ಗುಂಡಿ ಮುಚ್ಚಿಸಿ

ಬಳ್ಳಾರಿ : ನಗರಾದ್ಯಂತ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳಿದ್ದು ಜಿಲ್ಲಾ ಪೊಲೀಸ್ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡುವ ಬದಲು ರಸ್ತೆಯ ಗುಂಡಿಗಳನ್ನು ಮುಚ್ಚಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕನ್ನಡನಾಡು ರೈತ ಸಂಘದ ರಾಜ್ಯಾಧ್ಯಕ್ಷ ಮೆಣಸಿನ ಈಶ್ವರಪ್ಪ ಅವರು ಆಗ್ರಹಿಸಿದ್ದಾರೆ.

ಜಿಲ್ಲಾಡಳಿತಕ್ಕೆ ಇಂದು ಮನವಿ ಸಲ್ಲಿಸಿದ ಅವರು, ಬಳ್ಳಾರಿ ನಗರದಲ್ಲಿ ಸದಾಕಾಲ ಹೆಚ್ಚಿನ ಉಷ್ಣಾಂಶದವಿದ್ದು, ಬೃಹತ್ ಕೈಗಾರಿಕೆಗಳ ಉಷ್ಣಾಂಶವು ದಿನೇ ದಿನೇ ಹೆಚ್ಚುತ್ತಿರುವ ಕಾರಣ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಬಳಸುತ್ತಿಲ್ಲ. ಜಿಲ್ಲಾ ಪೊಲೀಸ್ ಸಾರ್ವಜನಿಕರು ಹೆಲ್ಮೆಟ್ ಕಡ್ಡಾಯ ಎಂದು ಹೇಳುವ ಬದಲು, ರಸ್ತೆಗಳು ದುರಸ್ತಿಯಾದಲ್ಲಿ ಸಾಕಷ್ಟು ಅಪಘಾತಗಳು - ಅವಘಡಗಳು ತಪ್ಪಲಿವೆ ಎನ್ನುವುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

Edited By : PublicNext Desk
PublicNext

PublicNext

17/06/2025 05:40 pm

Cinque Terre

20.07 K

Cinque Terre

0