", "articleSection": "Government,Agriculture", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/402829_1750838317_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Veeresh naik ballari" }, "editor": { "@type": "Person", "name": "9743508235" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಿರುಗುಪ್ಪ : ಬಳ್ಳಾರಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇ‌ರ್ ಹಾಗೂ ಸಿರುಗುಪ್ಪ ತಹಶೀಲ್ದಾ‌ರ್ ನರಸಪ್ಪ ಹಾಗೂ ಸಿಬ್ಬಂದಿ ಭತ್ತದ ಸಸಿ ನಾಟಿ ಮಾಡ...Read more" } ", "keywords": "Siruguppa Paddy Transplantation: ADC's initiative", "url": "https://dashboard.publicnext.com/node" } ಸಿರುಗುಪ್ಪ : ಭತ್ತ ನಾಟಿ ಮಾಡಿ ಗಮನ ಸೆಳೆದ ಎಡಿಸಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿರುಗುಪ್ಪ : ಭತ್ತ ನಾಟಿ ಮಾಡಿ ಗಮನ ಸೆಳೆದ ಎಡಿಸಿ

ಸಿರುಗುಪ್ಪ : ಬಳ್ಳಾರಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇ‌ರ್ ಹಾಗೂ ಸಿರುಗುಪ್ಪ ತಹಶೀಲ್ದಾ‌ರ್ ನರಸಪ್ಪ ಹಾಗೂ ಸಿಬ್ಬಂದಿ ಭತ್ತದ ಸಸಿ ನಾಟಿ ಮಾಡಿದ ಪ್ರಸಂಗ ನಡೆಯಿತು. ಸಿರುಗುಪ್ಪ ನಿಟ್ಟೂರು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಸಿ ನಾಟಿ ಕಾರ್ಯ ನಡೆಯುತ್ತಿದ್ದ ಗದ್ದೆಗೆ ಇಳಿದ ಅಪರ ಜಿಲ್ಲಾಧಿಕಾರಿ ಪ್ಯಾಂಟ್‌ ಮೇಲಕ್ಕೆ ಮಡಚಿ ಸಸಿ ನಾಟಿ ಮಾಡಲು ತೊಡಗಿದರು. ಇವರೊಂದಿಗೆ ತಹಶೀಲ್ದಾರ್, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ ಹಾಗೂ ಇತರರು ಸಾಥ್ ನೀಡಿದರು.

ನಾಟಿ ಸಂದರ್ಭದಲ್ಲಿ ರೈತರು ಹಾಗೂ ಕೂಲಿ ಕಾರ್ಮಿಕರೊಂದಿಗೆ ಸಸಿ ನಾಟಿ ಮಾಡುವ ವಿಧಾನ, ಭತ್ತದ ವಿವಿಧ ತಳಿ, ಕೂಲಿ ಬೆಳೆಗೆ ತಗಲುವ ಖರ್ಚು ಹಾಗೂ ಬೆಳೆ ಕುರಿತು ಮಾಹಿತಿ ಪಡೆದುಕೊಂಡರು.

Edited By : PublicNext Desk
PublicNext

PublicNext

25/06/2025 01:28 pm

Cinque Terre

9.57 K

Cinque Terre

0