", "articleSection": "Health & Fitness,Crime,Accident,News", "image": { "@type": "ImageObject", "url": "https://prod.cdn.publicnext.com/s3fs-public/421698-1750162464-Youtube-HD.00_51_15_10.Still2346.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarChikkaballapur" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಂತಾಮಣಿ : ಮೆಡಿಕಲ್ ಸ್ಟೋರ್‌ನಿಂದ ನೀಡಿದ್ದ ಮಾತ್ರೆ ಸೇವಿಸಿದ ನಂತರ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ನಂತರ ಈ ವಿಷಯ ತಿಳಿದ ಕೂಡಲೇ ಸಂಬ...Read more" } ", "keywords": "Chikkaballapura uneducated person medicine, man falls ill after uneducated person's medicine, Chikkaballapura health incident, unauthorized medicine side effects, Chikkaballapura public health risk, ill effects of unqualified medical advice, Chikkaballapura fake doctor medicine, man sick from unknown medicine, Chikkaballapura medical negligence, illegal medical practice Karnataka", "url": "https://dashboard.publicnext.com/node" }
ಚಿಂತಾಮಣಿ : ಮೆಡಿಕಲ್ ಸ್ಟೋರ್‌ನಿಂದ ನೀಡಿದ್ದ ಮಾತ್ರೆ ಸೇವಿಸಿದ ನಂತರ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ನಂತರ ಈ ವಿಷಯ ತಿಳಿದ ಕೂಡಲೇ ಸಂಬಂಧಿಗಳು ಆತನನ್ನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಇಂತ ದುರ್ಘಟನೆ ನಡೆದಿದೆ. ಚಿಂತಾಮಣಿ ನಗರದ ವೆಂಕಟಗಿರಿಕೋಟೆ ರಸ್ತೆಯಲ್ಲಿರುವ ಕ್ಲಿನಿಕ್ ನಲ್ಲಿ ಡಾಕ್ಟರ್ ಹೇಳಿದ್ದ ಮೆಡಿಷನ್ ನೀಡದೆ, ಆರ್. ಕೆ. ಮೆಡಿಕಲ್ ಮತ್ತು ಜನರಲ್ ಸ್ಟೋರ್‌ನಲ್ಲಿ ಬೇರೆ ಮೆಡಿಷನ್ ಕೊಟ್ಟಿದ್ದಾರೆ. ಯಾವುದೇ ವಿದ್ಯಾಭ್ಯಾಸವಿಲ್ಲದ ಒಬ್ಬ ಅವಿದ್ಯಾವಂತ ಸಿಬ್ಬಂದಿ ನೀಡಿದ ಮಾತ್ರೆಯನ್ನು ಸೇವಿಸಿ ವ್ಯಕ್ತಿ ಕುಸಿದು ಬಿದ್ದಿದ್ದಾನೆ.
ಮಾತ್ರೆ ಸೇವಿಸಿದ ಬಾಬಾಜಾನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಈ ವ್ಯಕ್ತಿ ಚಿಂತಾಮಣಿ ತಾಲೂಕಿನ ಕಾಚಹಳ್ಳಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಕೂಡಲೇ ಸಂಬಂಧ ಪಟ್ಟ ಅರೋಗ್ಯ ಇಲಾಖೆಯ ಅಧಿಕಾರಿಗಳು ಈ ಕುರಿತು ಕ್ರಮಕೈಗೊಳ್ಳಬೇಕಾಗಿದೆ.
ವರದಿ ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
Kshetra Samachara
17/06/2025 05:46 pm