", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/229640-1750852115-bng.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೈಸೂರು : ಕೇರಳದಿಂದ ಮೈಸೂರಿಗೆ ಬಂದು ಎಣ್ಣೆ ಅಂಗಡಿ ಓಪನ್ ಗೆ ಕಿರಿಕ್ ಮಾಡುತ್ತಿರುವವ ಜನರ ಸಂಖ್ಯೆ ಗಡಿ ಭಾಗದಲ್ಲಿ ದಿನ ಕಳೆದ ಹಾಗೇ ಹೆಚ್ಚುತ್...Read more" } ", "keywords": "Mysuru Kerala visitors controversy, unruly behavior in Mysuru, tourist misconduct, Kerala visitors issue, Mysuru news updates, tourist behavior concerns.", "url": "https://dashboard.publicnext.com/node" } ಮೈಸೂರಿನಲ್ಲಿ ಮಿತಿ ಮೀರಿದ ಕೆಲ ಕೇರಳಿಗರ ಹುಚ್ಚಾಟ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರಿನಲ್ಲಿ ಮಿತಿ ಮೀರಿದ ಕೆಲ ಕೇರಳಿಗರ ಹುಚ್ಚಾಟ!

ಮೈಸೂರು : ಕೇರಳದಿಂದ ಮೈಸೂರಿಗೆ ಬಂದು ಎಣ್ಣೆ ಅಂಗಡಿ ಓಪನ್ ಗೆ ಕಿರಿಕ್ ಮಾಡುತ್ತಿರುವವ ಜನರ ಸಂಖ್ಯೆ ಗಡಿ ಭಾಗದಲ್ಲಿ ದಿನ ಕಳೆದ ಹಾಗೇ ಹೆಚ್ಚುತ್ತಿದೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯ ಬಾವಲಿ ಹಾಡಿಯಲ್ಲಿ ಈ ರೀತಿ ಸಮಸ್ಯೆ ಉದ್ಭವ ಆಗುತ್ತೀದೆ.

ಕುಡಿದು ಅಂಗಡಿಗಳು, ಹಾಡಿಗಳ ಬಳಿಯೇ ರಂಪಾಟ ಮಾಡುವ ಚಿತ್ರಣ ಕಂಡು ಬರ್ತಾ ಇದೆ. ಅಷ್ಟೇ ಅಲ್ಲದೆ ಬೆಳ್ಳಂಬೆಳಗ್ಗೆ ಮದ್ಯದ ಅಂಗಡಿ ತೆಗೆಸುವಂತೆ ಜಗಳ ಆಡ್ತಾ ಇದ್ದರಂತೆ. ಎಣ್ಣೆ ಏಟಲ್ಲಿ ಪರಸ್ಪರ ಬಟ್ಟೆ ಹರಿದುಕೊಂಡು ಹೊಡೆದಾಡಿದ್ದಾರೆ. ಸ್ಥಳಕ್ಕೆ ಬರುವ ಅಧಿಕಾರಿಗಳಿಗೂ ಡೋಂಟ್ ಕೇರ್ ವರ್ತನೆ ತೋರಿದ್ದಾರೆ.

Edited By : Manjunath H D
PublicNext

PublicNext

25/06/2025 05:19 pm

Cinque Terre

22.31 K

Cinque Terre

0

ಸಂಬಂಧಿತ ಸುದ್ದಿ