", "articleSection": "Politics,Law and Order,Government", "image": { "@type": "ImageObject", "url": "https://prod.cdn.publicnext.com/s3fs-public/229640-1750867847-klr.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Pavan Kolar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕೋಲಾರ : ಮಾಲೂರಿನ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಕೋಲಾರದ ಪದವಿ ಪೂರ್ವ ಕಾಲೇಜು ಮುಂದೆ ಪೊಲೀಸರನ್ನು ಮನಸ್ಸಿಗೆ ಬಂದಂತೆ ಹೀಯಾಳಿಸುತ್ತಿದ್ದಾರೆ...Read more" } ", "keywords": "Kolar MLA Nanjegowda, Comul election controversy, police personnel clash, Nanjegowda police altercation, Karnataka election news, Comul election incident.", "url": "https://dashboard.publicnext.com/node" }
ಕೋಲಾರ : ಮಾಲೂರಿನ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಕೋಲಾರದ ಪದವಿ ಪೂರ್ವ ಕಾಲೇಜು ಮುಂದೆ ಪೊಲೀಸರನ್ನು ಮನಸ್ಸಿಗೆ ಬಂದಂತೆ ಹೀಯಾಳಿಸುತ್ತಿದ್ದಾರೆ. ಕೋಮುಲ್ ಚುನಾವಣೆ ಹಿನ್ನೆಲೆಯಲ್ಲಿ ನಂಜೇಗೌಡ 3 ಬಸ್ಗಳಲ್ಲಿ ಜನರನ್ನು ಕರೆತಂದಿದ್ದಾರೆ. ಪೊಲೀಸರಿಗೆ ಕಾಣೆಯಾಗಿರುವ ಮತದಾರರ ಬಗ್ಗೆ ಬಸ್ಗಳಿಂದ ಇಳಿದ ಮತದಾರರಿಂದ ಹೇಳಿಕೆ ಪಡೆಯಬೇಕಿತ್ತು.
ಅವರು ತಮ್ಮ ಕರ್ತವ್ಯ ನಿರ್ವಹಿಸಲು ಹೋದಾಗ ನಂಜೇಗೌಡ ತಡೆಯುವುದರ ಜೊತೆಗೆ ಸಾರ್ವಜನಿಕವಾಗಿ ರೇಗಾಡಿದ್ದಾರೆ. ಪೊಲೀಸರ ನೆರವಿಗೆ ಸರ್ಕಾರವಂತೂ ಬರಲ್ಲ, ನ್ಯಾಯಾಲಯಗಳೇ ರಾಜಕಾರಣಿಗಳ ವಿರುದ್ಧ ಸುಮೋಟೋ ಪ್ರಕರಣಗಳನ್ನು ದಾಖಲಿಸಿಕೊಳ್ಳಬೇಕು ಎಂಬ ಮಾತುಗಳು ಜನರಲ್ಲಿ ಕೇಳಿಬರುತ್ತಿವೆ.
PublicNext
25/06/2025 09:41 pm