", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/283053_1750312555_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Pavan Kolar" }, "editor": { "@type": "Person", "name": "8861034066" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಶ್ರೀನಿವಾಸಪುರ: ಮಾವಿನ ಬೆಲೆ ಪಾತಾಳಕ್ಕೆ ಕುಸಿದಿದ್ದು ಸರ್ಕಾರ ಕೂಡಲೇ ರೈತರ ಪರವಾಗಿ ಧಾವಿಸಿ 1 ಎಕರೆಗೆ 15000 ಸಾವಿರ ರೂಪಾಯಿ ಬೆಂಬಲ ಬೆಲೆ...Read more" } ", "keywords": "Kolar mango farmers, support price demand, Karnataka government, Sadananda Gowda statement, mango crop support, farmer welfare, agricultural subsidies, ", "url": "https://dashboard.publicnext.com/node" } ಕೋಲಾರ: ರಾಜ್ಯ ಸರ್ಕಾರ ಮಾವಿನ ಬೆಳೆಗೆ ಬೆಂಬಲ ಬೆಲೆ‌ ನೀಡಲಿ - ಮಾಜಿ ಮುಖ್ಯಮಂತ್ರಿ ಸದಾನಂದಗೌಡ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ರಾಜ್ಯ ಸರ್ಕಾರ ಮಾವಿನ ಬೆಳೆಗೆ ಬೆಂಬಲ ಬೆಲೆ‌ ನೀಡಲಿ - ಮಾಜಿ ಮುಖ್ಯಮಂತ್ರಿ ಸದಾನಂದಗೌಡ

ಶ್ರೀನಿವಾಸಪುರ: ಮಾವಿನ ಬೆಲೆ ಪಾತಾಳಕ್ಕೆ ಕುಸಿದಿದ್ದು ಸರ್ಕಾರ ಕೂಡಲೇ ರೈತರ ಪರವಾಗಿ ಧಾವಿಸಿ 1 ಎಕರೆಗೆ 15000 ಸಾವಿರ ರೂಪಾಯಿ ಬೆಂಬಲ ಬೆಲೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಹೇಳಿದರು.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಮಾವಿನ ತೋಟಗಳಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತಾನಾಡಿದ ಅವ್ರು, ರೈತ ಲಾಭವಿಲ್ಲದಿದ್ದರು ತಾನು ಖರ್ಚು ಮಾಡಿದ ಹಣವಾದರು ಅವನ ಕೈಗೆ ಸಿಕ್ಕಿದಂತಾಗುತ್ತದೆ. 12000 ಸಾವಿರದಿಂದ 15000 ಸಾವಿರದವರೆಗೆ ಒಂದು ಎಕರೆಗೆ ಪರಿಹಾರದ ಹಣವನ್ನು ನೀಡ ಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೆನೆ ಎಂದು ತಿಳಿಸಿದರು. ‌

Edited By : PublicNext Desk
PublicNext

PublicNext

19/06/2025 11:25 am

Cinque Terre

28.66 K

Cinque Terre

0

ಸಂಬಂಧಿತ ಸುದ್ದಿ