", "articleSection": "LadiesCorner", "image": { "@type": "ImageObject", "url": "https://prod.cdn.publicnext.com/s3fs-public/52563-1750938484-_(1280-x-720-px)-(3).png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShruthiJain" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವೃತ್ತಿಪರ ಪ್ರಶಂಸೆಗಳು ಮತ್ತು ಸಾಧನೆಗಳ ಜೊತೆಗೆ ರಾಧಿಕಾ ಮದನ್ ತನ್ನ ಹೊಳಪಾದ ಚರ್ಮಕ್ಕೂ ಫೇಮಸ್. ಮನೆಯಲ್ಲಿ ತಯಾರಿಸಿದ ನೈಸರ್ಗಿಕ ಫೇಸ್ ಪ್ಯಾಕ...Read more" } ", "keywords": "glowing skin home remedies, soft and radiant skin, best natural skin care, homemade skin care tips, glowing skin tips", "url": "https://dashboard.publicnext.com/node" }
ವೃತ್ತಿಪರ ಪ್ರಶಂಸೆಗಳು ಮತ್ತು ಸಾಧನೆಗಳ ಜೊತೆಗೆ ರಾಧಿಕಾ ಮದನ್ ತನ್ನ ಹೊಳಪಾದ ಚರ್ಮಕ್ಕೂ ಫೇಮಸ್. ಮನೆಯಲ್ಲಿ ತಯಾರಿಸಿದ ನೈಸರ್ಗಿಕ ಫೇಸ್ ಪ್ಯಾಕ್ ಅವರ ಮೃದು ಹಾಗೂ ಹೊಳೆಯುವ ಚರ್ಮದ ಸೀಕ್ರೇಟ್ ಅಂತೆ.ಏನದು ನೋಡೋಣ ಬನ್ನಿ
ಕಡಲೆ ಹಿಟ್ಟು, ಅರಿಶಿನ, ಹಾಲು ಮತ್ತು ಕೇಸರಿ ಇವು ಫೇಸ್ ಪ್ಯಾಕ್ ಗೆ ಬಳಸುವ ಮೂಲ ವಸ್ತುಗಳಾಗಿದೆ.
ಹಂತ 1: 1 ಚಮಚ ಕಡಲೆ ಹಿಟ್ಟು,ಅರ್ಧ ಚಮಚ ಅರಿಶಿನ,5-6 ನೆನೆಸಿ ಸಿಪ್ಪೆ ಸುಲಿದ ಬಾದಾಮಿ ಅಥವಾ 1 ಚಮಚ ಬಾದಾಮಿ ಪುಡಿ ಮತ್ತು ಕೆಲವು ಎಳೆ ಕೇಸರಿ,ಇವೆಲ್ಲವನ್ನೂ ಒಣಗಿಸಿ ಇಡಬೇಕು
ಹಂತ 2: ಒಣ ಪದಾರ್ಥಗಳ ಮಿಶ್ರಣವನ್ನು ಚೆನ್ನಾಗಿ ಮಿಶ್ರಣ ಮಾಡಿ
ಹಂತ 3: ನಂತರ ಆ ಮಿಶ್ರಣಕ್ಕೆ ಸ್ವಲ್ಪ ರೋಸ್ ವಾಟರ್ ಬೆರೆಸಿ
ಹಂತ 5: ಶುದ್ಧವಾದ ಕೈಗಳು ಅಥವಾ ಬ್ರಷ್‌ನಿಂದ, ಕುತ್ತಿಗೆ ಹಾಗೂ ಮುಖದ ಮೇಲೆ ಹಚ್ಚಿ ಕಣ್ಣಿನ ಹತ್ತಿರ ಹಚ್ಚುವಾಗ ಜಾಗರೂಕರಾಗಿರಿ
PublicNext
26/06/2025 05:19 pm