", "articleSection": "Entertainment,Cinema,News,LadiesCorner", "image": { "@type": "ImageObject", "url": "https://prod.cdn.publicnext.com/s3fs-public/421698-1750685146-Youtube-HD.00_04_41_08.Still2422~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ChaitanyaKothari" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉತ್ತರ ಕರ್ನಾಟಕದ ಪ್ರಸಿದ್ಧ ಪಟ್ಟಣ ಅಥಣಿಯ ಗ್ರಾಮೀಣ ಬದುಕು, ರೈತರು, ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ತೆರೆ ಮೇಲೆ ತರುವ ಪ್ರಯತ್ನದಲ್ಲಿದ...Read more" } ", "keywords": "Athani Kannada movie, Athani film, Kannada movie Athani, Athani movie details, Athani film release, Athani movie cast, Athani movie review, Kannada cinema Athani, Athani movie updates, new Kannada movie Athani", "url": "https://dashboard.publicnext.com/node" }
ಉತ್ತರ ಕರ್ನಾಟಕದ ಪ್ರಸಿದ್ಧ ಪಟ್ಟಣ ಅಥಣಿಯ ಗ್ರಾಮೀಣ ಬದುಕು, ರೈತರು, ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ತೆರೆ ಮೇಲೆ ತರುವ ಪ್ರಯತ್ನದಲ್ಲಿದೆ ಒಂದು ಹೊಸ ಸಿನಿಮಾ.
ನಿರ್ದೇಶಕರ ಪ್ರಕಾರ, ಈ ಚಿತ್ರವು ರೈತರು ಎದುರಿಸುತ್ತಿರುವ ಕಷ್ಟಗಳು ಮತ್ತು ಸವಾಲುಗಳನ್ನು ವಿಶೇಷವಾಗಿ ಈ ಸಿನಿಮಾದಲ್ಲಿ ವಿಭಿನ್ನವಾಗಿ ತೋರಿಸಿದ್ದಾರಂತೆ. ಚಿತ್ರದ ನಿರ್ದೇಶಕ ಹಾಗೂ ನಾಯಕ ಸಮರ್ಥ್ ಎಂ ಅವರು, ಇಂದಿನ ನಾಯಕಿಯರು ನಿರ್ದೇಶಕ-ನಿರ್ಮಾಪಕರಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಇದೇ ಕಾರಣಕ್ಕೆ ಹೊಸ ಪ್ರತಿಭೆಯನ್ನು ಈ ಚಿತ್ರದ ಮೂಲಕ ಪರಿಚಯಿಸಲಾಗಿದೆ ಎಂದರು. ಉತ್ತರಕನ್ನಡ ಮೂಲದ ನಾಯಕಿಯ ಮುದ್ದ ಮಾತುಗಳನ್ನು ನೋಡಲು, ಪಬ್ಲಿಕ್ ನೆಕ್ಸ್ಟ್ ವಿಶೇಷ ಸಂದರ್ಶನ ತಪ್ಪದೆ ವೀಕ್ಷಿಸಿ.
PublicNext
23/06/2025 06:56 pm