", "articleSection": "Science and Technology,Education", "image": { "@type": "ImageObject", "url": "https://prod.cdn.publicnext.com/s3fs-public/222042-1751076651-Canva---2025-06-28T074039.933.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಹೈದರಾಬಾದ್: ತೆಲಂಗಾಣದವರಾದ ಸ್ಫೂರ್ತಿ ಎಂಬ 17 ವರ್ಷದ ಬಾಲಕಿ ಸ್ಕ್ರ್ಯಾಪ್ ಮತ್ತು ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸಿ ಎಲೆಕ್ಟ್ರಿಕ್ ವ...Read more" } ", "keywords": "Electric vehicle innovation, sustainable transportation, scrap materials, Telangana talent, young inventor, eco-friendly vehicle, renewable energy, DIY electric vehicle, green technology, Indian innovation, teenage prodigy, clean energy solution, ", "url": "https://dashboard.publicnext.com/node" }
ಹೈದರಾಬಾದ್: ತೆಲಂಗಾಣದವರಾದ ಸ್ಫೂರ್ತಿ ಎಂಬ 17 ವರ್ಷದ ಬಾಲಕಿ ಸ್ಕ್ರ್ಯಾಪ್ ಮತ್ತು ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸಿ ಎಲೆಕ್ಟ್ರಿಕ್ ವಾಹನವನ್ನು ಅಭಿವೃದ್ಧಿಪಡಿಸಿದ್ದಾಳೆ. ಈ ವಾಹನವು 40-50 ಕಿಲೋಮೀಟರ್ ದೂರ ಓಡಬಲ್ಲದು.
ಸ್ಫೂರ್ತಿ ತಂದೆ ಮೆಕ್ಯಾನಿಕ್ ಆಗಿದ್ದಾರೆ. ಅವರಿಂದ ಸ್ಫೂರ್ತಿ ಪಡೆದು ಈ ವಾಹನವನ್ನು ತಯಾರಿಸಿದ್ದಾಳೆ. ಸ್ಫೂರ್ತಿ ಎರಡು ತಿಂಗಳಲ್ಲಿ ವಾಹನವನ್ನು ತಯಾರಿಸಿದ್ದಾಳೆ ಮತ್ತು ಒಂದು ದಿನ ಎಲೆಕ್ಟ್ರಿಕ್ ಕಾರು ಕಾರ್ಖಾನೆಯನ್ನು ಆರಂಭಿಸುವ ಕನಸು ಕಾಣುತ್ತಿದ್ದಾಳೆ.
PublicNext
28/06/2025 07:41 am