", "articleSection": "Science and Technology,Nature,News", "image": { "@type": "ImageObject", "url": "https://prod.cdn.publicnext.com/s3fs-public/421698-1750926193-MOBILE-HD.00_22_38_15.Still1169~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShruthiJain" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಜಿರಳೆ ಹಾಲು ಹಸಿವಿನ ಹಾಲಿಗಿಂತ ಮೂರು ಪಟ್ಟು ಹೆಚ್ಚು ಪೌಷ್ಟಿಕವಾಗಿದೆಯಂತೆ ಇದನ್ನು ನೀವು ನಂಬ್ತೀರಾ? ಜಿರಳೆ ಹಾಲು ಕುಡಿಯುವುದು ಬಿಡಿ ನೋಡಿದ್ರೆ...Read more" } ", "keywords": "Cockroach milk nutritional value, cockroach milk superfood, scientists research cockroach milk, highly nutritious cockroach milk, cockroach milk demand increase, protein-rich cockroach milk, future food source cockroach, cockroach milk vs regular milk, edible cockroach milk, insect milk nutrition", "url": "https://dashboard.publicnext.com/node" }
ಜಿರಳೆ ಹಾಲು ಹಸಿವಿನ ಹಾಲಿಗಿಂತ ಮೂರು ಪಟ್ಟು ಹೆಚ್ಚು ಪೌಷ್ಟಿಕವಾಗಿದೆಯಂತೆ ಇದನ್ನು ನೀವು ನಂಬ್ತೀರಾ? ಜಿರಳೆ ಹಾಲು ಕುಡಿಯುವುದು ಬಿಡಿ ನೋಡಿದ್ರೆನೇ ಅಸಹ್ಯವಾಗುತ್ತದೆ ಅಂತದ್ರಲ್ಲಿ ಇದೆಂಥಹ ಸುದ್ದಿ ಅಂತ ತಲೆಕೆಡಿಸಿಕೊಳ್ಳಬೇಡಿ. ನಾವು ಹೇಳಿರೋದು ನಿಜ ವಿಜ್ಙಾನಿಗಳ ಸಂಶೋಧನೆಯಿಂದ ಈ ಅಂಶ ಬೆಳಕಿಗೆ ಬಂದಿದೆ. ಈ ಹಾಲಲ್ಲಿ ಪ್ರೋಟೀನ್ಗಳು, ಕೊಬ್ಬುಗಳು ಮತ್ತು ಸಕ್ಕರೆ ಹೇರಳವಾಗಿದೆಯಂತೆ.
ಈ ಸಂಶೋಧನೆಯು ಆರಂಭಿಕ ಹಂತದಲ್ಲಿದ್ದರೂ ಸುಸ್ಥಿರ ಆಹಾರ ಮೂಲಗಳ ಲಿಸ್ಟ್ ಗೆ ಜಿರಳೆ ಹಾಲು ಸದ್ಯದಲ್ಲೇ ಸೇರಲಿದೆ.ಜರ್ನಲ್ ಆಫ್ ದಿ ಇಂಟರ್ನ್ಯಾಷನಲ್ ಯೂನಿಯನ್ ಆಫ್ ಕ್ರಿಸ್ಟಲೋಗ್ರಫಿಯಲ್ಲಿ ಪ್ರಕಟವಾದ 2016 ರ ಅಧ್ಯಯನವು ಹೆಣ್ಣು ಪೆಸಿಫಿಕ್ ಜೀರುಂಡೆ ಜಿರಳೆಗಳು ತಮ್ಮ ಮರಿಗಳಿಗೆ ಆಹಾರವನ್ನು ನೀಡಲು ಉತ್ಪಾದಿಸುವ ಹಾಲಿನಂತಹ ದ್ರವವನ್ನು ವಿವರಿಸಿದೆ, ಜಿರಳೆ ತನ್ನ ಮರಿಗಳಿಗೆ ಆಹಾರವನ್ನು ನೀಡಿದಾಗ ಅವುಗಳ ಹೊಟ್ಟೆಯೊಳಗೆ ಹಳದಿ ಬಣ್ಣದ ವಸ್ತು ಹುಟ್ಟಿಕೊಳ್ಳುತ್ತದೆ ಅದು ದನ ಅಥವಾ ಎಮ್ಮೆಯ ಹಾಲಿನ ಮೂರು ಪಟ್ಟು ಕ್ಯಾಲೋರಿ ಒಂದು ಟನ್ ಪ್ರೋಟೀನ್ಗಳು, ಅಮೈನೋ ಆಮ್ಲಗಳು ಮತ್ತು ಆರೋಗ್ಯಕರ ಸಕ್ಕರೆಗಳನ್ನು ಹೊಂದಿದೆಯಂತೆ.
ಇಷ್ಟೆಲ್ಲಾ ಹೇಳಿದರೂ, ಜಿರಳೆ ಹಾಲು ಇನ್ನೂ ಮಾನವ ಬಳಕೆಗೆ ಲಭ್ಯವಿಲ್ಲ̤.
PublicNext
26/06/2025 01:53 pm