", "articleSection": "Science and Technology,Government", "image": { "@type": "ImageObject", "url": "https://prod.cdn.publicnext.com/s3fs-public/387839-1750933863-WhatsApp-Image-2025-06-26-at-3.54.24-PM-(1).jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ: ಆಕ್ಸಿಯಂ-4 ಮಿಷನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ತಮ್ಮ ಸ್...Read more" } ", "keywords": "- Indian astronaut experience - Space life stories - Astronaut Shubhanshu Shukla - Learning in microgravity - Space exploration experiences", "url": "https://dashboard.publicnext.com/node" }
ನವದೆಹಲಿ: ಆಕ್ಸಿಯಂ-4 ಮಿಷನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ತಮ್ಮ ಸ್ಮರಣೀಯ ಅಂತರಿಕ್ಷ ಅನುಭವಗಳನ್ನು ಬಾಹ್ಯಾಕಾಶದಿಂದಲೇ ಹಂಚಿಕೊಂಡಿದ್ದಾರೆ.
ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಿಂದ ಮಾತನಾಡಿದ ಶುಕ್ಲಾ, :
"ಬಾಹ್ಯಾಕಾಶದಿಂದ ನಮಸ್ಕಾರ! ಈ ಅದ್ಭುತ ಪ್ರಯಾಣದಲ್ಲಿ ನಾನು ಒಬ್ಬ ಅನುಭವಿ ಗಗನಯಾತ್ರಿ ಹಾಗೂ ಮೂವರು ಹೊಸಬರೊಂದಿಗೆ ಇದ್ದೆ. ಲಾಂಚ್‌ಪ್ಯಾಡ್‌ನಲ್ಲಿ ಕುಳಿತಾಗ ನಾನು ಯೋಚಿಸಿದ್ದೆ, 'ಹೋಗೋಣ!' 30 ದಿನಗಳ ಕ್ವಾರಂಟೈನ ನಂತರ ನಾನು ಪೂರ್ಣ ಸಿದ್ಧನಾಗಿದ್ದೆ. ಉಡಾವಣೆ ಕ್ಷಣ ಭಿನ್ನ ಅನುಭವವಿತ್ತು, ನಂತರ ಇದ್ದಕ್ಕಿದ್ದಂತೆ ಮೌನ... ನಿರ್ವಾತದಲ್ಲಿ ತೇಲುತ್ತಿದ್ದೆ. ಅದು ವರ್ಣನೆಗೆ ಆಗದಂತಹ, ನಿಜಕ್ಕೂ ಅದ್ಭುತ ಹಾಗೂ ವಿನಮ್ರ ಅನುಭವ."
"ಇದನ್ನು ಸಾಧ್ಯವನ್ನಾಗಿ ಎಲ್ಲರಿಗೂ ನಾನು ಹೃತ್ಪೂರ್ವಕ ಧನ್ಯವಾದ ಹೇಳುತ್ತೇನೆ. ಇದು ಕೇವಲ ನನ್ನ ಸಾಧನೆಯಲ್ಲ, ಇದು ನಮ್ಮ ದೇಶದ ಹಲವರ ಸಾಮೂಹಿಕ ಸಾಧನೆ. ನಾನು ಇಲ್ಲಿ ಚೆನ್ನಾಗಿ ನಿದ್ದೆ ಮಾಡುತ್ತಿದ್ದೇನೆ! ಶೂನ್ಯ ಗುರುತ್ವಾಕರ್ಷಣೆಗೆ ನಾನು ಒಗ್ಗೊಳ್ಳುತ್ತಿರುವ ನಡುವೆ, ಬಾಹ್ಯಾಕಾಶದಲ್ಲಿ ನಡೆದುಹೋಗುವುದು, ತಿನ್ನುವುದು ಎಲ್ಲವನ್ನೂ ಮಗು ಕಲಿಯುವಂತೆಯೇ ಕಲಿತಿದ್ದೇನೆ. ಪ್ರತಿಕ್ಷಣವೂ ನನಗೆ ಆನಂದದಾಯಕವಾಗಿದೆ."
ಬಹಳಷ್ಟು ವಿಜ್ಞಾನ ಕೆಲಸಗಳು ನಮ್ಮ ಮುಂದೆ ನಿಂತಿವೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಲು ನಾವು ಕಾಯುತ್ತಿದ್ದೇವೆ. ಮೂರು ದೇಶಗಳ ಗಗನಯಾತ್ರಿಗಳು ಒಟ್ಟಿಗೆ ಬಾಹ್ಯಾಕಾಶ ತಲುಪಿರುವ ಈ ಕ್ಷಣ ಬಹುಮಾನ್ಯವಾಗಿದೆ ಎಂದು ಶುಕ್ಲಾ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
PublicNext
26/06/2025 04:01 pm