", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/453685_1751112872_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArujunChitradruga" }, "editor": { "@type": "Person", "name": "9538983230" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ : ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ನಡುವೆ ಭದ್ರಾ ನೀರಿನ ವಿವಾದ ಹಿನ್ನೆಲೆ ನಗರದಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ವಿರುದ್ದ ...Read more" } ", "keywords": "Renukacharya vs Navin: BJP MLC clash in Chitradurga", "url": "https://dashboard.publicnext.com/node" }
ಚಿತ್ರದುರ್ಗ : ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ನಡುವೆ ಭದ್ರಾ ನೀರಿನ ವಿವಾದ ಹಿನ್ನೆಲೆ ನಗರದಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ವಿರುದ್ದ ಬಿಜೆಪಿ MLC ಕೆ.ಎಸ್. ನವೀನ್ ಕಿಡಿಕಾರಿದ್ದಾರೆ.ಈ ಯೋಜನೆಗೆ ದಾವಣಗೆರೆ ಜಿಲ್ಲೆಯ ನಮ್ಮ ಪಕ್ಷದ ಕೆಲವರು ವಿರೋಧ ಮಾಡುತ್ತಿದ್ದಾರೆ, ನಾವು ಇದನ್ನ ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಅಲ್ಲದೆ 2021 ರಲ್ಲಿ ಈ ಯೋಜನೆಯ ಆದೇಶವನ್ನ ಬಿಜೆಪಿ ಸರ್ಕಾರ ಮಾಡಿದ್ದು, ತರಿಕೆರೆ & ಹೊಸದುರ್ಗ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಇದ್ದ ಕಾರಣ, ಇದನ್ನ ನೀಗಿಸುವ ಕೆಲಸ ಮಾಡಿದ್ದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು. ಇವತ್ತು ಕೇವಲ ರಾಜಕೀಯ ಉದ್ದೇಶಕ್ಕೆ ರೇಣುಕಾಚಾರ್ಯ ಬಳಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
.
PublicNext
28/06/2025 05:44 pm