", "articleSection": "Politics,Infrastructure,Health & Fitness,Government", "image": { "@type": "ImageObject", "url": "https://prod.cdn.publicnext.com/s3fs-public/229640-1751124089-deh.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ : ಕನ್ನಡಿಗರ ಬಹುದಿನಗಳ ಕನಸನ್ನು ಕೇಂದ್ರ ಸರ್ಕಾರ ಈಡೇರಿಕೆ ಮಾಡಿದೆ. ನಿಮ್ಹಾನ್ಸ್ ಸ್ನಾತಕೋತ್ತರ ಪದವಿ & Poly trauma centre ಸ್ಥ...Read more" } ", "keywords": "New Delhi poly trauma centre, 300 bed hospital approval, central government healthcare, poly trauma centre funding, New Delhi medical infrastructure.", "url": "https://dashboard.publicnext.com/node" }
ನವದೆಹಲಿ : ಕನ್ನಡಿಗರ ಬಹುದಿನಗಳ ಕನಸನ್ನು ಕೇಂದ್ರ ಸರ್ಕಾರ ಈಡೇರಿಕೆ ಮಾಡಿದೆ. ನಿಮ್ಹಾನ್ಸ್ ಸ್ನಾತಕೋತ್ತರ ಪದವಿ & Poly trauma centre ಸ್ಥಾಪನೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಬೆಂಗಳೂರು ಗ್ರಾಮಾಂತರ ಎಂಪಿ ಡಾಕ್ಟರ್ ಸಿಎನ್ ಮಂಜುನಾಥ್ ಪ್ರಸ್ತಾವನೆಗೆ ಕೇಂದ್ರದ ಹಣಕಾಸು ಇಲಾಖೆ ಅನುಮೋದನೆ ಕೊಟ್ಟಿದೆ.
ಕಳೆದ ಒಂದು ವರ್ಷದಿಂದ ನಿರಂತರವಾಗಿ ಕೇಂದ್ರ ಹಣಕಾಸು ಸಚಿವರ ಜೊತೆ ಸಂಸದರು ಸಂಪರ್ಕದಲ್ಲಿದ್ದರು. ಆರೋಗ್ಯ ಸಚಿವರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ರು. ಕೊನೆಗೂ ಈಗ 300 ಹಾಸಿಗೆಯುಳ್ಳ poly trauma centre ಗೆ ಅನುಮೋದನೆಯನ್ನು ಕೇಂದ್ರ ಹಣಕಾಸು ಇಲಾಖೆ ಕೊಟ್ಟಿದೆ.
ಪ್ರಸ್ತುತ ದೇಶದಲ್ಲಿ 15% ರಷ್ಟು ಸಾವುಗಳು ರಸ್ತೆ ಅಪಘಾತದಿಂದ ಸಂಭವಿಸ್ತಾ ಇದೆ. ಶೇಕಡಾ 30ರಷ್ಟು ರಸ್ತೆ ಅಪಘಾತಗಳಲ್ಲಿ ಬಹುಗಾಯಗಳಿಗೆ ಜನ ಒಳಗಾಗುತ್ತಿದ್ದಾರೆ. ಗಾಯಗೊಂಡವರಿಗೆ ಆದಷ್ಟು ತ್ವರಿತವಾಗಿ ಗೋಲ್ಡನ್ ಅವರ್ ನಲ್ಲಿ ಚಿಕಿತ್ಸೆ ಒದಗಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕರ್ನಾಟಕದ ಜನತೆಗೆ ವಿಶೇಷವಾಗಿ ಬೆಂಗಳೂರಿಗರಿಗೆ “Poly trauma centre” ಸ್ಥಾಪನೆಯಾಗಿದ್ದು, ಸಾಕಷ್ಟು ಅನೂಕೂಲ ಆಗಲಿದೆ.
PublicNext
28/06/2025 08:51 pm